ಪ್ರೀತಿಯ ಕಿಟಿ, ವ್ಯಾನ್ಡ್ಯಾನ್ರು ಮಾಂಸ, ಸಾಸೇಜ್[ಮಸಾಲೆ ಬೆರೆಸಿದ ಹಂದಿ ಮಾಂಸ] ಮತ್ತು ಮಸಾಲೆ ಪದಾರ್ಥಗಳ ವ್ಯವಹಾರ ಮಾಡುತ್ತಿದ್ದರು. ಡ್ಯಾಡಿಯ ವ್ಯವಹಾರದ ಬಹುಪಾಲನ್ನು ಅವರೇ ನಿಭಾಯಿಸುತ್ತಿದ್ದರು. ಕಾರಣ ಅದರಲ್ಲಿ ಅವರಿಗಿದ್ದ ಪರಿಣತಿ. ಆದರೆ ...
(೧) ಮನುಕುಲದ ಕೆನ್ನೀರ ಮಡುವಿಗಿಹ ನಡುಸುಳಿಯ ನಟ್ಟನಡುವೆಯೆ ನಿಂತು ಬರೆಯುತಿಹೆನೀ ಮಾತ. ಎದೆ ಬೆಂದು ಬೇಯಿಸಲು,-ಓದುಗನೆ ಮುನಿಯದಿರು ಸಟಿಯಲ್ಲ, ಕನಸಲ್ಲ ನರನ ರಕ್ಕಸತನವು. ಇಲ್ಲಿಯೇ ಕೋಟೆಕೊತ್ತಳವ ಕಟ್ಟುವ ಮುನ್ನ- ವಿತ್ತೊಂದು ಬೆಟ್ಟವಿದು. ವನಚರರ...
ಕವಿದ ಕತ್ತಲೆ ವಿಶ್ವ ಕಂಡುಽ ರವಿಯು ಮೂಡಲಿ ಎಂದು ಮನವೋ ತಿವಿದು ಅಳುತಿದೆ ಮತ್ತೆ ಅಳುತಿದೆ ಬಲಾ ಕಣ್ಣೀರೇನೋ ||೧|| ಓ ರವಿ ಬೆಳಗುವೆ ಎಂದು ಅಂದದಿ ನರರು ನೋಯುತ ನಿನ್ನ ಜಪಿಸುತ ವೀರ ದಿನಕರ ಮರೆತ ಎನ್ನುತ ಮತ್ತೆ ಬರುವರು ಜನ ||೨|| ಇಪರಿ ದುಃಖವ ನ...
ಸುತ್ತೆಲ್ಲ ನೀರೆ ನೀರಾದ ಕಡಲಿನ ಹರವು ಎತ್ತಲೂ ಏರೇರಿ ಬರುವ ತೆರೆ ಸಾವಿರವು ಇದು ಏನು ಯಾಕೆಂದು ತಿಳಿವ ಬಗೆನಾವೆಗಳು ಮದದಿ ಸುಳಿದಾಗಿಹವು ಬರಿ ಮೂಡುಮುಳುಗುಗಳು. ಎಂದಿಗೂ ಇದ್ದಂತೆ ಇಹುದು ಈ ಮುನ್ನೀರು ಇಂದಿಗೂ ಇದರಾಳವರಿತವರು ಅದು ಯಾರು ? ಅರಿಯ...
ಮರುಳು ಮಾಡಾಕ ಹೋಗಿ ಮರುಳಸಿದ್ಧನ ನಾರಿ ಮರುಳಾಽಗ್ಯಾಳ ಜಂಗಮಯ್ಯಗ ಕಿನ್ನರಿ ಆಗ್ಯಾಳ ಕೈಯ್ಯಾಗ ನುಡಿದಾಳ ಬಂದ್ಹಾಂಗ ಮೈಯ್ಯಾಗ ॥ಪಲ್ಲ॥ ಆಡುತಾಡುತ ಬಂದು ಸಿಂಗಾರಸೊಳ್ಳೀ ಹಾಂಗ ಹಾಡಿಲೆ ಕಿವಿಗಲ್ಲ ಕಡಿದ್ಯೇನ ಹಾದಿ ತಪ್ಪಿಸಿಕೊಂಡ ಗುಂಗಿಯ ಹುಳಧಾಂಗ ಗು...
‘ಎಲ್ಲಿಗೆ ಹೋಗುತಿದ್ದೀ ಮಗು?’ ಎಂದು ಮೊಮ್ಮಗನನ್ನು ಅಜ್ಜಿ ಕೇಳಿದಳು. ‘ನಾನು ಕನಸಿನ ಲೋಕಕ್ಕೆ ಹೋಗುತ್ತಿರುವೆ’ ಎಂದ. ‘ಏನು ಕೆಲಸ ಅಲ್ಲಿ?’ ಎಂದಳು ಅಜ್ಜಿ ‘ಕನಸು ಓಡಿ ಹೋಗದೆ ಹಾಗೆ ಕಾಲಿಗೆ ಗೊಲಸುಕಟ್ಟಿ ಬರುವೆ’ ಎಂದ. ಬುದ್ಧಿವಂತ ಮೊಮ್ಮಗನ ಉತ್ತ...
ಬರುವುದೊಮ್ಮೆ ಬರುವುದು ಬಾರದೆಂದು ಬಾರದು ಬರುವ ಬಿಡುವ ಭೂತಕಾಗಿ ಇಂದು ಭಯವದೇಕದು? ಗೈವ ಗೈಮೆ ಸಾಗಲಿ ಮೈ ಮನವ ತುಂಬಲಿ ಸಾವು ಬದುಕು ನೋವು ನೂರು ಹಾರಿ ಬರಲು ನಗುತಿರು! ಕರಿದು ಮೋಡ ಹೊಳೆವುದು ಬರಿದು ಕೈ ತೀವುದು ಸಿರಿಯು ಕಣ್ಣ ಮುಚ್ಚಿ ತಾನೆ ಎಲ್...
ಎಲೆ ಜೀವ, ನೀನಾರೊ ನಾ ತಿಳಿಯೆನಯ್ಯ, ತಿಳಿವೆನಿದ ನೀನು ನಾನಗಲಬೇಕಯ್ಯ! ಎಲ್ಲಿ ಕಲೆತೆವೊ ಮೊದಲು, ಮೇಣೆಂದೊ, ಎಂತೊ, ಇಲ್ಲ ಇಂದಿಗು ನನಗೆ ಮರ್ಮ ಕಾಣಯ್ಯ. ಎಲೆ ಜೀವ, ಬಾಳಿದೆವು ಬಹುಕಾಲ ಇಲ್ಲಿ, ಹೊಳೆವ ಸಿರಿದಿನಗಳಲಿ, ದುರ್ದಿನಗಳಲ್ಲಿ. ಹೊಂದಿ ಕೆಳ...
ಒಂದಾನೊಂದು ಕಾಡಿನಲ್ಲಿ ಒಂದು ಹುಲಿ ಇತ್ತು. ಅದಕ್ಕೆ ಒಂದು ದಿನ ತನಗೆ ಯಾವ ಬೇಟೆಯೂ ಸಿಕ್ಕದೆ ಹೋಯಿತು. ಹಾಗೆಯೇ ಅಲೆಯುತ್ತ ಬಂದು ದೊಡ್ಡ ಗುಹೆಯನ್ನು ಕಂಡು “ರಾತ್ರಿಯಲ್ಲಿ ಯಾವುದಾದರೂ ಪ್ರಾಣಿಯು ಇಲ್ಲಿಗೆ ಬಂದೇ ಬರುವುದು. ನಾನು ಇಲ್ಲಿದ್ದ...
ಕಾಡಹಳ್ಳಿ ಒಂದು ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಪಾಠಶಾಲೆ ಬಹಳ ವರ್ಷಗಳಿಂದಲೂ ಇರಲಿಲ್ಲ. ಗ್ರಾಮಸ್ಥರು ಸರ್ಕಾರದವರನ್ನು ಆಗಾಗ್ಗೆ ಕೇಳಿಕೊಳ್ಳುತ್ತಿದ್ದರು. ಆದರೆ ಅದು ಪ್ರಯೋಜನವಾಗಲಿಲ್ಲ. ಕಟ್ಟಕಡೆಗೆ ಊರಿನ ಮುಖಂಡರೆಲ್ಲಾ ಸೇರಿ, ಪಟೇಲ್ ತಿಮ್ಮೇಗೌಡನನ್ನು ಮುಂದಿಟ್ಟು ಕೊಂಡು ಇನ್ಸ್ಪ...
“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...
ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...
ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...
ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...
ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...








