ಜೀವದಲುಸಿರು ಇರುವಾಗ ನೋಡು ಕರುನಾಡು ನಾಲಿಗೆ ನುಡಿಯುತಿರುವಾಗ ಕನ್ನಡವ ಹಾಡು /ಪ// ಕನ್ನಡವ ಹಾಡು ಸಿರಿಗನ್ನಡವ ನೋಡು ಚೆಲುಗನ್ನಡ ಬೀಡು ಅದರಿಂದಲೆ ಈ ಹಾಡು /ಅ.ಪ./ ಹುಟ್ಟಿದ ಕೋಗಿಲೆ ಹಾಡುವುದು ಕನ್ನಡ ಸ್ವರದಲ್ಲಿ ಗಿರಿನವಿಲು...
ಬಣ್ಣದ ಗುಬ್ಬ್ಯಾರು ಮಳಿರಾಜಾ | ಅವರು | ಮಣ್ಣಾಗಿ ಹೋದರು ಮಳಿರಾಜಾ || ಬಣ್ಣದ ಗುಬ್ಬ್ಯಾರು ಮಣ್ಣಾಗಿ ಹೋದರು ಅನ್ಯದ ದಿನ ಬಂದು ಮಳಿರಾಜಾ ||೧|| ಒಕ್ಕಲಗೇರ್ಯಾಗ ಮಕಿರಾಜಾ | ಅವರು | ಮಕ್ಕಳು...
ಗೆಳತಿ ಓ ಗೆಳತಿ ಕಣ್ಣಲ್ಲಿ ಬೆಳಕಾದೆ ಎದೆಯಲ್ಲಿ ಹಸಿರಾಗಿ ಪ್ರತಿಮಾತಿಗುಸಿರಾದೆ |ಪ| ಇನ್ನು ಏಕೆ ದೂರ ದೂರ ವಿರಹ ಸಾಧ್ಯವೇ ವಿರಹ ಸುಡಲು ಮತ್ತೆ ಬದುಕು ಸಾಧ್ಯವೇ? |ಅ.ಪ| ಕವಿತೆ ನೀನು ಚರಿತೆ ನೀನು...
ಕಳೆದು ಹೋದ ದಿನಗಳೆ ಕನಸಾಗಿ ಕಾಡದಿರಿ ಉರುಳಿಹೋದ ಹಾಡುಗಳ ಉರುಳಾಗಿ ಮಾಡದಿರಿ || ಕೈ ಬೀಸಿದ ಚಂದ್ರತಾರೆ ಮಗಿಲಿನಾಚೆ ನಿಲ್ಲಲಿ ಕವಿ ಮಾಡಿದ ಆ ಕೋಗಿಲೆ ಕಾವ್ಯದಲ್ಲೆ ನೆಲೆಸಲಿ ಬದುಕು ನಿತ್ಯ ಶ್ರಾವಣ ಸುವರ್‍ಣದ...
ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿಽ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ...