#ಪ್ರವಾಸ

ಕೊನೆಯದಾಗಿ……..

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಪ್ರವಾಸ ಸಾಹಿತ್ಯದ ಓದಿನ ಮೂಲಕ ಈ ವರೆಗೆ ಜಗತ್ತಿನ ಅನೇಕ ದೇಶಗಳನ್ನು ಸುತ್ತಾಡಿ ಬಂದಂತಾಯ್ತು. ಪ್ರತಿಯೊಬ್ದ ಲೇಖಕರದ್ದು ವಿಭಿನ್ನ ದೃಷ್ಟಿಕೋನಗಳು. ಈ ಹಿನ್ನೆಲೆಯಲ್ಲಿ ಆಯಾ ದೇಶಗಳ ರಾಜಕೀಯ, ಸಾಮಾಜಿಕ, ಐತಿಹಾಸಿಕ, ಕಲೆ ಸಂಸ್ಕೃತಿಗಳ ಪರಿಚಯ ಮಾಡಿಕೊಂಡಂತಾಯ್ತು. ಭಾರತ ದೇಶದ ಉದ್ದಗಲ ಪ್ರವಾಸಿಸಿದ ಪ್ರವಾಸಿಗರ ಕಥನಗಳಲ್ಲಿ ನಮ್ಮ ಸಂಸ್ಕೃತಿಯ ಬಗೆಗಿನ ಹೆಚ್ಚಿನ ಪರಿಚಯ. ವಿವರಣೆಗಳಿದ್ದು ಅವುಗಳೆಲ್ಲದರ ಒಟ್ಟಾರೆಯಾದ […]

#ಪ್ರವಾಸ

ಆಫ್ರಿಕಾ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಕತ್ತಲೆಯ ಖಂಡ ಎನಿಸಿಕೊಂಡಿದ್ದ ಆಫ್ರಿಕಾ ಬೆಳಕಿಗೆ ಬಂದದ್ದು ಯುರೋಪಿನ ಸಾಹಸಿಗಳು ಅನ್ವೇಷಣೆ ಮಾಡಿದ ನಂತರವೇ  ಎಂದು ಹೇಳಬಹುದು. ತಾಂಜಾನಿಯಾದ ಮಹಾಕಣಿವೆ ಗ್ರೇಟ್ ರಿಫ್ಟ್‌ವ್ಯಾಲಿಯಲ್ಲಿ ಕಂಡು ಬಂದಿರುವ ಪುರಾತನ ಅವಶೇಷಗಳಿಂದ ಈ ಖಂಡದಲ್ಲೇ ಮಾನವಕುಲ ಪ್ರಾರಂಭವಾಯಿತೆಂದು ತಿಳಿದು ಬರುತ್ತದೆ. ಪ್ರಪಂಚದ ಅತಿದೊದ್ದ ಮರುಭೂಮಿ ಸಹಾರಾ ಇಲ್ಲಿದೆ. ಇಜಿಪ್ತಿನ ಮರುಭೂಮಿಗೆ ಸಹಸ್ರಾರು ವರ್ಷಗಳಿಂದ ನೀರುಣಿಸುತ್ತಿರುವ ನೈಲ್ ನದಿ ಇಲ್ಲಿದೆ. […]

#ಪ್ರವಾಸ

ಕೋಳಿಕೆ ಮಲೆಯಲ್ಲೊಂದು ಕೊನೆ

0
ಪ್ರಭಾಕರ ಶಿಶಿಲ
Latest posts by ಪ್ರಭಾಕರ ಶಿಶಿಲ (see all)

2005-06ರ ಅಂತಿಮ ಬಿ.ಎ. ತಂಡದ ಪಾವನ ಕೃಷ್ಣ ಮತ್ತು ಅವನ ಗೆಳೆಯ ರೊಡನೆ ನಡೆಸಿದ ಸಾಹಸದ ಬಗ್ಗೆ ಪದೇ ಪದೇ ನೆನೆಪಿಸುತ್ತಿದ್ದವನು ನಕಲೀಶ್ಯಾಮನೆಂಬ ಕಮಲಾಕ. ಅವನ ಚಾರಣ ಮಿತ್ರರಲ್ಲಿ ಹೆಚ್ಚಿನವರು ಉನ್ನತ ಶಿಕಣ ಅಥವಾ ಉದ್ಯೋಗದ ನೆವದಲ್ಲಿ ಸುಳ್ಯ ಬಿಟ್ಟಿದ್ದರು. ಮಡಪ್ಪಾಡಿ ಪ್ರವೀಣನೂ ತನ್ನ ಅಕ್ಕ ವೀಣಾಳ ಯಲಹಂಕದ ಮನೆಯನ್ನು ಸೇರಿಕೊಂಡಿದ್ದ. ಸುಳ್ಯದಲ್ಲೇ ಬೀದಿ ಸುತ್ತುತ್ತಿದ್ದ […]

#ಪ್ರವಾಸ

ಆಸ್ಟ್ರೇಲಿಯಾ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಪುರಾತತ್ವ ಪುರಾವೆಗಳ ಪ್ರಕಾರ ಅಸ್ಟ್ರೇಲಿಯದ ಮೂಲ ನಿವಾಸಿಗಳು 40,000 ವರ್ಷಗಳಷ್ಟು ಪ್ರಾಚೀನರು ಎಂದು ತಿಳಿಯುತ್ತದೆ. ಇವರು ಆಗ್ನೇಯ ಏಷ್ಯಾದಿಂದ ಬಂದವರೆಂದು ಹೇಳಲಾಗಿದೆ. ಆದರೆ 16ನೆಯ ಶತಮಾನದಲ್ಲಿ ಯುರೋಪಿನ ಅನ್ವೇಷಣಾಕಾರರು ಇಲ್ಲಿ ಕಾಲಿಟ್ಟ ನಂತರ ಎಲ್ಲಿವೂ ಬದಲಾಗಿ ಹೋಗಿದೆ. ತಮ್ಮ ವಸಾಹತುವಿಗೆ ಮೂಲ ನಿವಾಸಿಗಳ ಮೇಲೆ ದೌರ್ಜನ್ಯ ಪ್ರಾರಂಭಿಸಿದರು. ಮೂಲ ನಿವಾಸಿಗಳ ಸಂಖ್ಯೇ ತೀವ್ರವಾಗಿ ಇಳಿಯ ತೊಡಗಿತು; […]

#ಪ್ರವಾಸ

ಪರಿಸರದ ಉಳಿವಿಗೆ ಮಂಗಳೂರಿಗೊಂದು ಓಟ

0
ಪ್ರಭಾಕರ ಶಿಶಿಲ
Latest posts by ಪ್ರಭಾಕರ ಶಿಶಿಲ (see all)

ಸುಳ್ಯ ರೋಟರಿ ಕ್ಲಬ್‌ನ ಮಾಜಿ ಅಧ್ಯಕ ಕುಂಡಡ್ಕ ತಿಮ್ಮಪ್ಪಗೌಡರು ಸದಾ ಏನನ್ನಾದರೂ ಹೊಸತನ್ನು ಮಾಡಿ ತೋರಿಸಬೇಕೆಂಬ ಹಪಹಪಿಯ ಅರುವತ್ತೈದರ ಮಾಜಿ ನವಯುವಕ. ಒಮ್ಮೆ ತಲೆಯೊಳಗೆ ಒಂದು ಗುಂಗೀ ಹುಳ ಹೊಕ್ಕರೆ ಮತ್ತೆ ಅವರು ಸುಮ್ಮನಿರುವವರಲ್ಲ. ಪರಿಸರಕ್ಕಾಗಿ ರಸ್ತೆ ಓಟ 2005-06ರಲ್ಲಿ ನಾನು ರೋಟರಿ ಅಧ್ಯಕನಾಗಿದ್ದಾಗ ಹಸಿರು ಮತ್ತು ಸ್ವಚ್ಢತಾ ಆಂದೋಲನ [clean and green campaign]  […]

#ಪ್ರವಾಸ

ಅಮೆರಿಕಾ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಜಗತ್ತಿನ ಶ್ರೀಮಂತ ರಾಷ್ಟ್ರ ಸಂಯುಕ್ತ ರಾಷ್ಣ ಅಮೆರಿಕ ಹಾಗೂ ಅಬಿವೃದ್ಧಿ ಹೊಂದಿದ ರಾಷ್ಟ್ರ ಕೆನಡ, ಈ ಖಂಡದ ಪ್ರಮುಖ ದೇಶಗಳು. ಹೀಗಾಗಿ ಯಾವುದೇ ಬಾಷೆಯ ಪ್ರವಾಸ ಸಾಹಿತ್ಯವನ್ನು ತೆರೆದು ನೋಡಿದರೆ ಸಂಯುಕ್ತ ರಾಷ್ಟ್ರ ಅಮೆರಿಕದ ಬಗೆಗೆಯೇ ಹೆಚ್ಚಾಗಿದ್ದದು ಕಾಣುತ್ತದೆ. ಹಾಗೆಯೇ ಕನ್ನಡ ಪ್ರವಾಸ ಸಾಹಿತ್ಯದಲ್ಲಿಯೂ ಅಮೆರಿಕಾ ಕುರಿತಾಗಿ ಬರೆದ ಕೃತಿಗಳೇ ಹೆಜ್ಜನ ಸಂಖ್ಯೆಯಲ್ಲಿವೆ. ಅದೊಂದು ವಿಶ್ವಮಾನವ […]

#ಪ್ರವಾಸ

ಕುಮಾರ ಪರ್ವತದಲ್ಲಿ ಅದೊಂದು ರಾತ್ರಿ

0
ಪ್ರಭಾಕರ ಶಿಶಿಲ
Latest posts by ಪ್ರಭಾಕರ ಶಿಶಿಲ (see all)

ರೋಟರಿ ಜಿಲ್ಲೆ 3180ರ ವಲಯ 5ರಲ್ಲಿ ಕಾಣಿಸಿಕೊಳ್ಳುವ ಸುಳ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷರು ನಡೆಸಿದ ಚಾರಣ ಮತ್ತು ಬೈಸಿಕಲ್ಲು ಜಾಥಾಗಳಿಂದ ಅತ್ಯಂತ ಥ್ಥಿಲ್ಲು ಅನುಭವಿಸಿದವರು ಉಪರಾಜ್ಯಪಾಲ ರಾಮಣ್ಣ ರೈಗಳು. ಬಂಟವಾಳ ಕಡೆಯ ರಾಮಣ್ಣ ರೈಗಳನ್ನು ಕಂಡಾಗ ಹಸ್ತಲಾಘವ ಮಾಡುವ ಬದಲು ನಾನು ಆಲಿಂಗಿಸಿಕೊಳ್ಳುತ್ತಿದ್ದೆ. ಕಾನ್‌ಕೇವ್‌ ಆಕಾರದ ವಿಶಾಲೋದರ ರಾಮಣ್ಣ ರೈಗಳನ್ನು ಆಲಂಗಿಸಿ ಕೊಂಡಾಗೆಲ್ಲಾ ಒಂದು ಅವರ್ಣನೀಯ […]

#ಪ್ರವಾಸ

ಯುರೋಪ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಕ್ರಿ.ಪೂ. 4000 ವರ್ಷಗಳಷ್ಟು ಹಿಂದೆಯೇ ಯುರೋಪ ಖಂಡ ಪ್ರಾಚೀನ ಇತಿಹಾಸ, ಸಂಸ್ಕೃತಿಯನ್ನು ಹೊಂದಿತ್ತೆಂದು ಅನೇಕ ದಾಖಲೆಗಳ ಮುಖಾಂತರ ಕಂಡುಕೊಳ್ಳಲಾಗಿದೆ. ಉದಾಹರಣೆಗೆ ನಾಲ್ಕು ಸಾವಿರ ವರ್ಷಗಳಷ್ಟು ಹಿಂದೆಯೇ ಗ್ರೀಸಿನಲ್ಲಿ ಉನ್ನತ ನಾಗರಿಕ ಸಮಾಜ ಅಸ್ತಿತ್ವದಲ್ಲಿದ್ದದ್ದು ತಿಳಿದು ಬರುತ್ತದೆ. ಭಾರತದಷ್ಟೇ ಪ್ರಾಚೀನ ಸಂಸ್ಕೃತಿ ಇರುವ ದೇಶ ಅದು. ಕ್ರಿ.ಪೂ. 450 ರಲ್ಲೇ ಗ್ರೀಕರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಿರ್ಮಿಸಿದ್ದರೆಂದು ಪ್ರತೀತ […]

#ಪ್ರವಾಸ

ಕೆಳದಿ ಚೆನ್ನಮ್ಮಳ ಕವಲೇ ದುರ್ಗಕ್ಕೆ

0
ಪ್ರಭಾಕರ ಶಿಶಿಲ
Latest posts by ಪ್ರಭಾಕರ ಶಿಶಿಲ (see all)

‘ಕವಲೇ ದುರ್ಗಕ್ಕೆ ಬೈಸಿಕಲ್ಲು ಜಾಥಾ ಏರ್ಪಡಿಸುವ ಯೋಜನೆ ಕೈಗೂಡುತ್ತಿದೆ. ಯುಜಿಸಿ ಗ್ರಾಂಟು ಬಂದಿದೆ. ರಿಜಿಸ್ಟಡ್ರ್‌ ಆದ ಸಾಹಸ ಸಂಸ್ಥೆಯೊಂದರ ಆಶ್ರಯದಲ್ಲಿ ಜಾಥಾ ನಡೆಯಬೇಕಂತೆ. ‘ ನಮ್ಮ ಕಾಲೇಜು ಪೀಡಿ ಮಾಣಿಬೆಟ್ಟು ರಾಧಾಕೃಷ್ಣ ಹೇಳಿದ. ಸದಾ ಕಾಲ ಗಂಟಿಕ್ಕಿ ಕೊಂಡೇ ಇರುವ ಮುಖದ ಪೀಡಿಯನ್ನು ನಾನು ಛೇಡಿಸುತ್ತಿದ್ದುದುಂಟು ‘ನೀನು ದೇವೇಗೌಡರ ಹಾಗೆ ಮಾರಾಯ’ ಆಗ ಪೀಡಿ ನಗುತ್ತಿದ್ದ! […]

#ಪ್ರವಾಸ

ಏಷ್ಯಾ

0
ಲತಾ ಗುತ್ತಿ
Latest posts by ಲತಾ ಗುತ್ತಿ (see all)

ಕನ್ನಡದಲ್ಲಿ 400 ಕ್ಕೂ ಹೆಚ್ಚು ಪ್ರವಾಸ ಕಥನಗಳು ಈ ವರೆಗೆ ಪ್ರಕಟವಾಗಿರುವುದು ಅಂಕಿ ಅಂಶಗಳಿಂದ ತಿಳಿದುಬಂದಿದೆ. ಇವುಗಳಲ್ಲಿ ಬಹುಪಾಲು ಭಾರತ ಪ್ರವಾಸದ ಬಗೆಗೆ ಬರದವುಗಳಿವೆ. ಭಾರತ ಮತ್ತು ನಮ್ಮ ನೆರೆಯ ದೇಶಗಳ ಪ್ರವಾಸ ಸಾಹಿತ್ಯವನ್ನೊಳಗೊಂಡಂತೆ 150 ಪುಸ್ತಕಗಳಾದರೂ ಓದಲು ಸಿಗುತ್ತವೆ. ಕನ್ನಡ ಪ್ರವಾಸ ಸಾಹಿತ್ಯದ ಇತಿಹಾಸ ಪ್ರಾರಂಭವಾಗುವುದು 1890 ರಲ್ಲಿ ಪ್ರಕಟವಾದ ಕರ್ಕಿವೆಂಕಟರಮಣಶಾಸ್ತ್ರಿ ಸೂರಿ ಅವರ […]