ನಾಡು ನುಡಿಗೆ ಕನ್ನಡ ಚಿತ್ರಗಳ ಕೊಡುಗೆ
ನಾಡು, ನುಡಿಗೆ ಕನ್ನಡ ಚಿತ್ರಗಳ ಕೊಡುಗೆಯನ್ನು ಕುರಿತು ಅವಲೋಕಿಸುವಾಗ ನನ್ನೆದುರು ಇರುವುದು ಸಾಮಾಜಿಕ, ಸಾಂಸ್ಕೃತಿಕ ಕೊಡುಗೆಯ ಸ್ವರೂಪ. ಕನ್ನಡ ನಾಡು ಮತ್ತು ನುಡಿಗಳನ್ನು ಸ್ತುತಿಸುವುದಷ್ಟೇ ದೊಡ್ಡ ಕೊಡುಗೆಯಾಗುವುದಿಲ್ಲ. ಕನ್ನಡ ಚಿತ್ರಗಳು ಉಂಟು ಮಾಡಿದ ಅಥವಾ...