ನೃತ್ಯರೂಪಕ ಪಾತ್ರಗಳು ಸಂಪಿಗೆ ಮಲ್ಲಿಗೆ ಗುಲಾಬಿ ಸೇವಂತಿಗೆ ಇರುವಂತಿಗೆ ತುಂಬೆ ಶಿವ ಮೇಳ ಬೆಳಗಾಗುತ್ತಿರುವ ದೃಶ್ಯ ಹಾಡು : ಕೂಗುತಿದೆ ಕೋಳಿ ಮೂಡಲಲ್ಲಿ ಹೋಳಿ ಜಗ್ಗಿ ಜಗ ಜಗ್ಗಿ ಹೂವಿನ ಸುಗ್ಗಿ ಬಣ್ಣ ಬಣ್ಣದ...
ಬೇಗಡೆ ಬೇಗಡೆ! ಯಾವಾಗ ಬರುವಿ ನಮ್ ಕಡೆ? ರಾಮನ ಮಕುಟದ ಬೇಗಡೆ ಕೃಷ್ಣನ ಕಿರೀಟದ ಬೇಗಡೆ ಬೆಳ್ಳಂಬೆಳಗೇ ಬೆಳ್ಳಿಯ ಹಾಗೆ ಬೆಳಗುವ ಬಿಳಿಯ ಬೇಗಡೆ ಸೂರ್ಯೋದಯಕೆ ಚಿನ್ನದ ಹಾಗೆ ಮಿರುಗುವ ಕೆಂಪಿನ ಬೇಗಡೆ ಸೀತೆಯ...