ಕೊಕ್ಕೊ ಕೋಳಿ
ಬೆಳಗಾಯಿತು ಏಳಿ
ಕಾಕಾ ಕಾಗೆ ಹಾರಿ
ಎಲ್ಲಿಗೆ ಹೋಗುವೆ
ಕು ಹೂ ಕು ಹೂ
ಕೋಗಿಲೆ
ವಸಂತ ಬಂದನು
ಹಾಡಲೆ
*****