#ಇತಿಹಾಸ

ಐತಿಹಾಸಿಕ ಚಿತ್ರದುರ್ಗದ ಚಿನ್ನದ ಗರಿಗಳು – ಒಂದು ವಿಶ್ಲೇಷಣೆ

0
ವೇಣು ಬಿ ಎಲ್
Latest posts by ವೇಣು ಬಿ ಎಲ್ (see all)

ಚಿತ್ರದುರ್ಗವೆಂದೊಡನೆ ಮನಸ್ಸಿನಲ್ಲಿ ಮೂಡುವ ಏಳು ಸುತ್ತಿನ ಕೋಟೆಗಳ ಚಿತ್ತಾರ, ಹೆಬ್ಬಂಡೆಗಳು, ಕೋಡುಗಲ್ಲುಗಳು, ಉಯಾಲೆ ಮಂಟಪ, ದೀಪಸ್ತಂಭ, ಕಲ್ಲತೋರಣಗಳು, ಭೀಮಗಾತ್ರದ ಬಂಡೆಗಳಲ್ಲೇ ಒಡಮಾಡಿದ ದೇವಾಲಯಗಳು, ಕೆರೆ ಹೊಂಡಗಳು, ಬೃಹನ್ಮಠ, ಇವನ್ನೆಲಾ ನಿರ್ಮಿಸಿದ ಪಾಳೆಗಾರರು, ಅವರ ಶೌರ್ಯ, ಪರಾಕ್ರಮ ಜಿದ್ದಿನ ಸ್ವಭಾವ, ಅದರ ಜೊತೆ ಜೊತೆಗೆ ಪರಧರ್ಮ ಸಹಿಷ್ಣುತೆ, ಮಾನವೀಯತೆ ಜಾತ್ಯತೀತ ಮನೋಭಾವಗಳ ಸಂಗಮದಿಂದಾಗಿ ದುರ್ಗದ ಪಾಳೇಗಾರರು ಬೇರಾವಸೀಮೆ […]

#ಇತಿಹಾಸ

ಹತ್ತೊಂಬತ್ತನೇ ಶತಮಾನ ಕನ್ನಡ ಜನತೆಗೆ ದೌರ್ಭಾಗ್ಯದ ಶತಮಾನ

0

ಇತಿಹಾಸ ಎಂಬುದು ಕೇವಲ ನಾಲ್ಕಕ್ಷರದ ಪದಮಾತ್ರ ಕನ್ನಡ ಜನತೆಗೆ. ಕರ್ನಾಟಕದ ಇತಿಹಾಸದ ಬಗ್ಗೆ ಮಹಾಗ್ರಂಥಗಳನ್ನು ಬರೆದಿರುವ ಕನ್ನಡಿಗ ಇತಿಹಾಸ ಕಾರರಿದ್ದಾರೆ. ಆದರೆ ನಾವು ಅವನ್ನು ಓದುವುದೂ ಇಲ್ಲ, ಕಲಿಯುವುದೂ ಇಲ್ಲ,. ಬಹುಶಃ ಕರ್ನಾಟಕದ ಚರಿತ್ರೆಯು ದುಃಖದ ಸಂಗತಿಗಳಿಂದ ತುಂಬಿದೆ. ಅವುಗಳು ದುರಂತಮಯವಾಗಿ ವೇದನೆ-ವಿಷಾದವಿಲ್ಲದೆ ಅರಗಿಸಿಕೊಳ್ಳಲು ಸಾಧ್ಯವಿಲ್ಲವಾಗಿದೆ. ನಾವು ಕಟ್ಟಿದ ಸಾಮ್ರಾಜ್ಯಗಳ ಗತವೈಭವದ ಹೊಂಬಿಸಿಲಿನಲ್ಲಿ ಸುಖ ದಿಂದಿರುವಂತೆಯೇ […]

#ಇತಿಹಾಸ

ಗಂಡು ಮೆಟ್ಟಿನ ನಾಡಿನ ಗಂಡುಗಲಿ ಮದಕರಿ ನಾಯಕ

0
ವೇಣು ಬಿ ಎಲ್
Latest posts by ವೇಣು ಬಿ ಎಲ್ (see all)

ರಾಜಾಧಿರಾಜ ರಾಜಮಾರ್ತಾಂಡ ಕಾಮಗೇತಿ ಕಸ್ತೂರಿ ಕುಲತಿಲಕ ಶ್ರೀಮಾನ್ ಮಹಾನಾಯಕಾಚಾರ್ಯ ಹಗಲು ಕಗ್ಗೊಲೆಮೂನ್ಯ ಗಂಡುಗೊಡಲಿಯ ಸರ್ಜಾ ಗಾಧುರಿಮಲೆ ಹೆಬ್ಬುಲಿ ಚಂದ್ರಗಾವಿಛಲದಾಂಕ್ಯ ಧೂಳಕೋಟೆ ವಜೀರ ಎಪ್ಪತ್ತೇಳು ಪಾಳೇಗಾರರ ಮಿಂಡ ರಾಜಾವೀರ ಮದಕರಿನಾಯಕರಿಗೆ ಜಯೀಭವ ವಿಜಯೀಭವ ಚಿತ್ರದುರ್ಗವೆಂದರೆ ಮದಕರಿನಾಯಕ ಮದಕರಿನಾಯಕನೆಂದರೆ ಚಿತ್ರದುರ್ಗವೆಂದೇ ಜನಜನಿತ.. ಕರ್ನಾಟಕದ ಇತಿಹಾಸದಲ್ಲಿ ಚಿತ್ರದುರ್ಗ ಇತಿಹಾಸಕ್ಕೆ ಮಹತ್ವದ ಸ್ಥಾನವಿದೆ. ದುರ್ಗದ ಪಾಳೆಗಾರರು ರೊಚ್ಚು ಕೆಚ್ಚು ಆವೇಶ ಆಕ್ರೋಶ, […]

#ಇತಿಹಾಸ

ಐತಿಹಾಸಿಕ ಚಿತ್ರದುರ್ಗದ ಒನಕೆ ಓಬವ್ವ : ಒಂದು ಚಿಂತನೆ

0
ವೇಣು ಬಿ ಎಲ್
Latest posts by ವೇಣು ಬಿ ಎಲ್ (see all)

ಚಿತ್ರದುರ್ಗ ಅಂದರೆ ಜನತೆಯ ಕಂಗಳ ಮುಂದೆ ಮೂಡಿ ಬರುವ ವ್ಯಕ್ತಿಗಳು ಗಂಡುಗಲಿ ಮದಕರಿನಾಯಕ ಮತ್ತು ವೀರವನಿತೆ ಒನಕೆ ಓಬವ್ವ. ಸುಮಾರು ೧೩ ಮಂದಿ ಪಾಳೆಗಾರರು ದುರ್ಗವನ್ನಾಳಿದರೂ ನಾಡಿನ ಜನರ ಹೃದಯದಲ್ಲಿ ಅಚ್ಚಳಿಯದೆ ಉಳಿದವರು ಮಾತ್ರ ಇಬ್ಬರೆ. ದುರ್ಗದ ಏಳು ಸುತ್ತಿನ ಕೋಟೆಯನ್ನು ನೋಡಲು ಬಂದವರು ಒನಕೆ ಕಿಂಡಿ ನೋಡದೆ ಹೋಗುವುದೇ ಇಲ್ಲವೆಂದರೆ ಅತಿಶಯೋಕ್ತಿಯಾಗದು. ಮೇಲುದುರ್ಗದಲ್ಲಿ ಒನಕೆ […]