ಸುಗ್ಗಿಯ ಕುಣಿತದ ಕೋಲಾಟ
Latest posts by ಹೊಯಿಸಳ (see all)
- ಚಿಟ್ಟೆ - April 4, 2020
- ಸುಗ್ಗಿಯ ಕುಣಿತದ ಕೋಲಾಟ - March 28, 2020
- ಶಿಲ್ಪಿ - March 21, 2020
ಟಗರನು ಕೂಡಲು ಗೂಳಿಯು ಬಂದು ಚಿಗುರಿದ ಬೇವಿಗೆ ಬೆಲ್ಲವು ಸಂದು ಸಾಗಿತು ಕರಗವು ಕಬ್ಬಿನ ಗಾಣ ಈಗೀಗ ಹೊರಟಿವೆ ಹುಬ್ಬಿನ ಕಂಪು ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ || ಹುಯ್ಯೋ ಹುಯ್ಯೋ, ಹುವ್ವಿನ ಕೋಲ | ಅವಳಿಯ ಕೂಟವ ನಳ್ಳಿಯು ನೋಡೆ ಜವದೊಳು ಬಂದಿತು ವಡ್ಡಂತಿಯೂಟ ಧಾವತಿಯಿತ್ತವು ಬಿತ್ತನೆ ಬೇಗೆ ಭಾವಿಸಿ ಬಂದಿತು ಮುಂಗಾರ ಮಿಂಚು […]