ತನ ಬಾವ ತನ ಗುರುತಾ ಹಿಡಿದಾನೆಯಾ

“ತನ ಬಾವ ತನ್ ಗುರುತಾ‌ಆ‌ಆ ಹಿಡಿದಾನೆಯಾ‌ಅ‌ಅ ತಾನಾ”ಅ‌ಅ‌ಅ‌ಅ‌ಅ‌ಅ
ಲಂದೀ ತಾ‌ಅ‌ಅ ನೀಗೇಏ‌ಏ ಹೇಳುತನೆಯೊ ತಾನಾ || ೧ ||

“ಅಯ್ಯೋ ನನ ತಮ್ಮಾ ನೀ ಕೇಳೋ ಲೀಗಿನ್ನು
ನಿನ ಬಾವ ನಿನ್ನ ಗುರುತಾ ಹಿಡಿದಿದುರೇ ತಾನಾ || ೨ ||

ಲಾಗಳು ನನಗೀಗೇ ಮೋಸಾಲಾ‌ಆ” ತಾನಾ
“ಅಣ್ಣಾ ನಾ ಬರಣ್ಣಾ ತಟುಕಂಡೀ ವೀಗಿನ್ನು || ೩ ||

ನಿನ್ನಾ ಆಬರ್‍ಣ ಅಣ್ಣಗೆ ದರುಸಿದಿಯಾ ತಾನಾ”
“ಅಂದ್ಹೇಳರು ಶೀಟ್ಟೇ ಬಕ್ಕಾಲಾ ವೀಗಿನ್ನು” || ೪ ||

ಅಂದ್ಹೇಳೂ ತಾನೇ ನುಡಿತಳೆಯೊ ತಾನಾ
“ಅಯ್ಯೋ ನನ್ನಕ್ಕಾ, ನೀ ಕೇಳೇ ವೀಗಿನ್ನು || ೫ ||

ಹೊಡುದುರು ವಂದು ಪೆಟ್ಟೇ ತಿನುತೇನೇ ತಾನಾ
ಬಯ್ದಾರೊಂದು ವಾಕ್ಸೀ ಕೇಳುತೇನೇ ವೀಗಿನ್ನು || ೬ ||

ನಿನ್ನ ಆಬರ್‍ಣ ತನಗಾಲಾ ತಾನಾ
ಹೆಣ್ಣೂ ಯೇಸಾನೇ ಕೊಡುಬೇಕೇ ಲೀಗಿನ್ನು” || ೭ ||

ಲಂದ್ಹೇಳು ತಾನೀಗೇ ನುಡಿತನೆಯೇ ತಾನಾ
ತಮ್ಮನ ಹನುಟೀನೇ ತಾಳುಲಾರದೇ ಲೀಗಿನ್ನು
ತನಾಲಾಬರಣಾ ಕೊಟ್ಟಿದಳೋ ತಾನಾ || ೮ ||
*****
ಹೇಳಿದವರು: ಗೊಂಡ

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲ್ಲಿ – ೩೧
Next post ಉಂಬೆಮ್ಮನ್ನವನು ಪರರು ಮಾಡಿದೊಡೇನಂದ?

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…