#ಪತ್ರ

ಪತ್ರ – ೮

1
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯ ಗೆಳೆಯಾ, ಈ ದಿನ ಮನಸ್ಸಿಗೆ ಹೇಳಲಾಗದ ಖಿನ್ನತೆ, ಹೋದ ವರ್ಷ ಇಡೀ ವರ್ಷ ಕುತ್ತಿಗೆಯ ನೋವು, ಅಕ್ಕತಂಗಿಯರ ಆಪರೇಶನ್ಸ್, ನೆರೆಹಾವಳಿ, ಬದುಕುವ, ಸಾಯುವ, ನೋಟುವ ಎಲ್ಲಾ ಕ್ಷಣಗಳ ಹತ್ತು ಕಥೆಗಳಲ್ಲಿ ಕ್ರೋಡಿಕರಿಸಿ ಸಂಪಾದಕರಿಗೆ ಕಳುಹಿಸಿಕೊಟ್ಟಿದೆ. ಭರವಸೆಯ ಮೂಟೆಗಳು ಹರಿದು ಬಂದು, ಇವು ನೊಂದಬೆಂದ ನಮ್ಮಗಳ ಬದುಕಿನ ಮೆಟ್ಟಿಲುಗಳಾಗುತ್ತವೆ ಅಂತ ದಿನಾಲೂ ಕನಸು ಕಾಣುತ್ತಿದ್ದೆ. ಈ […]

#ಪತ್ರ

ಪತ್ರ – ೭

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯಾ ಗೆಳೆಯಾ, ಈ ದಿನ ಶ್ರಾವಣಮಾಸದ ಕೊನೆಯ ಸಂಜೆ ಸುತ್ತೆಲ್ಲಾರಾಡಿ ನೀರು ತುಂಬಿಕೊಂಡು ಕೃಷ್ಣ ಭೀಮೆಯರು, ಮುಟ್ಟಾದ ಹೆಂಗಸರ ಹಾಗೆ ಕಿರಿ ಕಿರಿ ಮಾಡಿಕೊಂಡು ತುಂಬಿ ಹರಿಯುತ್ತಿದ್ದಾರೆ. ಈ ಸಂಜೆ ಸುಮಾರು ನಾಲ್ವತ್ತೆರಡು ವರ್ಷಗಳಿಂದ ದಣಿದ ಮನಸ್ಸುಗಳಿಗೆ, ದುಡಿದ ಕೈಗಳಿಗೆ ಕವಿ ರಾಷ್ಟ್ರಪತಿ, ವಿಶಿಷ್ಟ ಮಣ್ಣಿನೆ ವಾಸನೆ ಸೂಸಿ, ಇಡೀ ರಾಷ್ಟ್ರಕ್ಕೆ ಏಷ್ಯಾದ ಅತಿದೊಡ್ಡ ಅಣೆಕಟ್ಟು […]

#ಪತ್ರ

ಪತ್ರ – ೬

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯ ಗೆಳೆಯಾ, ಈಗ ಈ ಹೊತ್ತು ಜಗತ್ತಿನ ಕಥೆಗಾರರೆಲ್ಲಾ ಕವಿಗಳೆಲ್ಲ ಏನು ಮಾಡುತ್ತಿರಬಹುದು, ಎಂಬ ಒಂದು ಆಲೋಚನೆ ತಲೆಯಲ್ಲಿ ಬಂತು. ಕೆಲವರು ಹೆಂಡತಿ ಮಕ್ಕಳನ್ನು ಕರೆದು ಮಾರ್ಕೆಟ್, ಗುಡಿ, ಶಾಪಿಂಗ್ ಹೋಟೆಲ್ ಅಂತ ಸುತ್ತುತ್ತಿರಬಹುದು. ಕೆಲವರು ಮನೆಯ ಮುಂದಿನ ಹೂಗಿಡಗಳಿಗೆ ನೀರು ಹಾಕುತ್ತ, ಹಾರುವ ಚಿಟ್ಟೆಯಿಂದ ಹೊರ ಹೊಮ್ಮುವ ಕವಿತೆಗಳ ಮನಸ್ಸಿನೊಳಗೆ ಇಳಿಸುತ್ತಿರಬಹುದು, ಇನ್ನೂ ಕೆಲವರು […]

#ಪತ್ರ

ಪತ್ರ – ೫

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯ ಗೆಳೆಯಾ, ಆಶಾಢದ ಜೋರಾದ ಗಾಳಿ, ಮಳೆ ಇಲ್ಲ. ಆದರೆ ರಾಜ್ಯದ ಎಲ್ಲಾ ಡ್ಯಾಮ್ಗಳು ತುಂಬಿ ಹರಿದು ಪಕ್ಕದಲ್ಲಿದ್ದವರನ್ನು ಅಸ್ತವ್ಯಸ್ಥೆ ಮಾಡಿದೆ. ಚಿಕೂನಗುನ್ಯಾದ ಕಪಿ ಮುಷ್ಠಿಯಲ್ಲಿ ಇಡೀ ಊರು ಮುಳಗಿದೆ. ಶಾಲೆಯ ಮಕ್ಕಳ ಹಾಜರಾತಿ ಕೂಡಾ ಕಡಿಮೆ ಆಗಿದೆ. ಸರದಿ ಮೇಲೆ ಟೀಚರ್ ರಜೆ ತೆಗೆದುಕೊಂಡಿದ್ದಾರೆ. ನಮ್ಮೂರ ದಾವಾಖನೆಯಲ್ಲಿ ನರ್ಸಿಂಗ ಹೋಮಿನಲ್ಲಿ ರೋಗಿಗಳನ್ನು ಮಲಗಿಸಲು ಜಾಗಾಸಾಲದೇ, […]

#ಪತ್ರ

ಪತ್ರ ೩

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯ ಗೆಳೆಯಾ, ಈ ದಿನ ನಾಗರಪಂಚಮಿ. ನಮ್ಮೂರ ಎಲ್ಲಾ ಬೇವಿನ ಮರದ ಬಡ್ಡಿಗೆ ದಪ್ಪದ ಹುರಿಹಗ್ಗ ಕಟ್ಟಿ ಜೋಕಾಲಿ ಕಟ್ಟಿದ್ದಾರೆ. ರಸ್ತೆಯ ಉದ್ದ ಅಗಲಕ್ಕೂ ಹೆಂಗಸರು ಸೀರೆಯನ್ನು ಕಚ್ಚೆ ಹಾಕಿ ಬಿಗಿದು, ಜುರ್ ಬುರ್ ಅಂತ ಜೋಕಾಲಿ ಜೀಕುವಾಗ ಅವರ ನಿರಾಳತೆ, ಕಸು ಕಂಡು ನನಗೆ ಹೊಟ್ಟೆ ಉರಿದರೆ, ನಮ್ಮೂರಿನ ಆರ್ಯವೇದ ಕಲಿಯಲು ಬಂದ ಯು. […]

#ಪತ್ರ

ಪತ್ರ – ೪

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯ ಗೆಳೆಯಾ, ಈ ಸಂಜೆ ಒಂದೆರಡು ಹನಿ ಮಳೆಬಿತ್ತು. ಅದು ಪೂರ್ತಿಯಾಗಿ ಮನಸ್ಸನ್ನು ತೋಯಿಸಲಿಲ್ಲ. ಹೊತ್ತು ಕಂತುವ ಮಬ್ಬು ಮನಸ್ಸಿಗೂ ಗೌಂವ್ ಎನ್ನುವ ಏಕಾಂಗಿತನವನ್ನು ಎದೆಯೊಳಗೆ ಸುರಿದು ಬಿಡುತ್ತದೆ. ಗೋಡೆಗಳು ಮಾತನಾಡುವದಿಲ್ಲ. ತಬ್ಬಿ ಬೋರೆಂದು ಅಳಬೇಕೆಂದರೆ ತೆಕ್ಕೆಗೆ ಸಿಗುವದಿಲ್ಲ. ಖಾಲಿಮನೆಯ ಖಾಲಿಗೋಡೆಯಲ್ಲಿ ಮನೆಯ ಯಾರ ಭಾವ ಚಿತ್ರವೂ ಇಲ್ಲ. ಬರೀ ಗುಲಾಬಿ ಬಣ್ಣ. ಮುಂಗಾರಿನ ಯಾವ […]

#ಪತ್ರ

ಪತ್ರ ೨

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯ ಗೆಳೆಯಾ, ಮಳೆ ಬಂದಿಲ್ಲ. ಬಾಂಬೆಯಲ್ಲಿ ಭಾರಿ ಮಳೆ ಅಂತೆ. ಘಟ್ಟದ ಮೇಲೆ ಘಟ್ಟದ ಕೆಳಗೆ ಕರಾವಳಿಯಲ್ಲಿ ಭಾರಿಮಳೆ ಅಂತ ಚಿಕ್ಕಿ ಕಾಗದ ಹಾಕಿದ್ದಾಳೆ. ಕಪ್ಪಾದ ಪಡುಕೋಣೆಯಲ್ಲಿ ಭೋರೆಂದು ಸುರಿಯುವ ಮಳೆಯಲ್ಲಿ ಚಿಕ್ಕಿಯರು ಹಲಸಿನ ಹಣ್ಣು ಸುಲಿಯುವಾಗ, ನಮ್ಮ ಪುಟ್ಟ ಪುಟ್ಟ ಕೈಗಳು ಹಣ್ಣಿನ ತೊಳೆಗಾಗಿ ಕಿಟಕಿಯ ದಳಿಗಳ ಸಂದಿಯಿಂದ ಚಾಚಿದಾಗ, ಒಂದೇ ತೊಳೆ ಕೈಗೆ […]

#ಪತ್ರ

ಪತ್ರ ೧

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯ ಗೆಳೆಯಾ, ಜೂನ್ ತಿಂಗಳು ಮೊದಲ ತಾರೀಕು. ಏನೋಧಾವಂತ, ಆತಂಕ ಎದೆಯೊಳಗೆ. ಇಂದು ಶಾಲೆಯ ಹೊಸ ಅಂಗಳದಲ್ಲಿ ಪುಟ್ಟ ಪಾದಗಳನ್ನು ಪ್ರಪ್ರಥಮವಾಗಿ ಹೆಜ್ಜೆ ಇಡುವ ಮಗುವಿಗೂ, ಅದರ ಅಪ್ಪ ಅಮ್ಮನಿಗೂ ಯಾವುದೇ ದೊಡ್ಡ ಯುದ್ಧದ ಮೈದಾನಕ್ಕೆ ಹೊರಡುವ ಆತಂಕ. ಒಂದೇ ದಿನದಲ್ಲಿ ತಮ್ಮ ಮಗು ದೊಡ್ಡ ಇಂಜನೀಯರ್, ಡಾಕ್ಟರ್, ಐ.ಎ.ಎಸ್. ಆಫೀಸರ್ ಆದ ಹಾಗೆ ಕಾಣುವ […]