
ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್
- ಅಂಬೇಡ್ಕರ್ ದೃಷ್ಟಿಯಲ್ಲಿ ಮಾರ್ಕ್ಸ್ - April 14, 2021
- ಕುವೆಂಪು ಕಾವ್ಯ : ಚಿ೦ತನೆಯ ಶಿಖರ - April 9, 2021
- ಕಪಿಲ್ : ವಿಷಾದದ ವಿದಾಯ - March 26, 2021
ಪ್ರತಿವರ್ಷದಂತೆ ಏಪ್ರಿಲ್ ಹದಿನಾಲ್ಕು ಬಂದು ಹೋಯಿತು. ಅಂಬೇಡ್ಕರ್ ಒಂದು ಆಚರಣೆಯಾಗಿ ಹದಿನಾಲ್ಕರಂದು ಕಾಣಿಸಿಕೊಂಡು ಕಣ್ಮರೆಯಾದರು! ಅಂಬೇಡ್ಕರ್ ಆತ್ಮವಿಶ್ವಾಸ ಮತ್ತು ಪ್ರತಿಭಟನೆಯ ಒಂದು ಪ್ರತೀಕ. ಸಾಮಾಜಿಕ ಹೋರಾಟದ ಒಂದು ದಿಕ್ಸೂಚಿ. ಅಧ್ಯಯನ ಮತ್ತು ಹೋರಾಟಗಳನ್ನು ಒಟ್ಟಿಗೇ ಅಂತರ್ಗತ ಮಾಡಿಕೊಂಡಿದ್ದ ಅಂಬೇಡ್ಕರ್ ಯಾವತ್ತೂ ನಮಗೆ ಅರಿವಿನ ಒಂದು ಮಾಧ್ಯಮವಾಗಬೇಕು; ಅಮಲಿನ ಅಸ್ತ್ರವಾಗಬಾರದು. ಅಂಬೇಡ್ಕರ್ ಕನಸಿನ ನಮ್ಮ ಸಮಾಜದ ಸ್ವರೂಪವನ್ನು […]