ಜೀಕು ಜೀಕು
ಜೀಕು ಜೀಕು ಜೋಕಾಲಿ ಜೋ ಜೋ ಲಾಲಿ ಕೇಳಿ ಅಮ್ಮನ್ ಹಾಡಿಗೆ ಮಲ್ಲಗ್ ಬಿಡ್ತು ನನ್ನ ಗೊಂಬೆ ಪಾಪು ಪುಟ್ಟಿ *****
ಗಿಳಿ ಗಿಳಿ ಗಿಳಿ ರಾಮ ನಿನ್ನ ಬಣ್ಣ ಹಸಿರು ನೀನು ಬರಲು ನನ್ನ ಮನೆಯ ಹೂ ತೋಟವೆಲ್ಲಾ ಹಸಿರು ನೀನು ನನ್ನ ಉಸಿರು *****
ಸಾಕು ಸಾಕು ಸಾಕಮ್ಮ ಎಲ್ಲಿಗೆ ಹೋಗ್ತಿಯಾ ನಿಲ್ಲಮ್ಮಾ ಸ್ಲೇಟು ಬಳಪ ಕೊಡುವೆ ಬಾರಮ್ಮ ಅ ಆ ಇ ಈ ಕಲಿಯಮ್ಮಾ ನಾನು ಮೇಷ್ಟ್ರು ನೋಡಮ್ಮ *****
ಕಿವಿ ಹಿಡಿದು ಗಣಪ ಅನ್ನು ಸ್ಲೇಟು ಹಿಡಿದು ಅ ಆ ಇ ಈ ಅನ್ನು ಪುಸ್ತಕ ಹಿಡಿದು ಅರಸ ಆಟ ಅನ್ನು ಚೆಂಡಿನಾಟ ಆಡಿ ಅಂ ಆಃ […]
ಹಿತ್ತಲಿಂದ ಬರುತಲೊಮ್ಮೆ ಬೆಚ್ಚಿ ಬಿದ್ದೆನು ದೂರದಲ್ಲಿ ಕಪ್ಪು ಕಪ್ಪು ಏನೋ ಕಂಡೆನು ತಲೆಯ ಮೇಲೆ ಕೋಡು ಕೋರೆಗಳಿವೆ ಜೋಡು ವಿಕಾರವಾದ ಮುಖ ಉದ್ದುದ್ದನೆಯ ನಖ ಮಾರಿಗೊಂದು ಹೆಜ್ಜೆ […]
ಸೂಟಿಯಲ್ಲಿ ಸುಬ್ಬು ಹೊರಟ ಜಾತ್ರೆ ನೋಡಲು ರೊಟ್ಟಿ ಗಂಟು ಕೈಲಿ ಹಿಡಿದ ಹೊಟ್ಟೆಗೆ ಹಾಕಲು ಅಂದವಾದ ಬಂಡಿಯೊಂದು ಸಿದ್ಧವಾಯಿತು ದಂಡಿಯಾಗಿ ಮಕ್ಕಳೆಲ್ಲ ಹತ್ತಿಕುಳಿತರು ಜಾತ್ರೆಗ್ಹೊರಟ ಬಂಡಿಯಲ್ಲಿ ಸುಬ್ಬು […]
ಬಾನಂಗಳದಿ ಹಾರುವ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಹಕ್ಕಿಯ ರೆಕ್ಕೆಯು ಮುರಿದಿದೆಯಲ್ಲ ಚಿಲಿಪಿಲಿ ಎಂದು ಕೂಗುವ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಹಕ್ಕಿಯ ಗಂಟಲು ಕಟ್ಟಿದೆಯಲ್ಲ ಗಿಡಮರದಲ್ಲಿಯ ಹಚ್ಚನೆ ಹಸುರು […]
ಕೈಯಲ್ಲಿರುವ ಐದೂ ಬೆರಳು ಒಂದೇ ಸಮನಾಗಿಲ್ಲ ಅವು ಒಂದೇ ಸಮನಾಗಿಲ್ಲ ಮನೆಯಲ್ಲಿರುವ ಐದೂ ಮಂದಿ ಒಂದೇ ತರನಾಗಿಲ್ಲ ನಾವ್ ಒಂದೇ ತರನಾಗಿಲ್ಲ ಅಪ್ಪ ನೋಡಿದ್ರೆ ಸಿಡಿ ಮಿಡಿ […]
ಚಿನ್ನಾರಿ ಚಿನ್ನ ಲಗೋರಿ ಚೆನ್ನ ಆಡೋಣ ಬೇಗ ಬಾ ರತ್ತೋ ರತ್ತೋ ರಾಯನ ಮಗಳ ಹುಡುಕೋಣ ನಾವು ಬಾ ಗೋಲಿ ಗಜ್ಜುಗ ಆಡೋದು ಹೇಗೆಂದು ಕಲಿಯೋಣ ಈಗ […]