ಚಂದಮಾಮ ಚಂದಕ್ಕಿಮಾಮ
ಚಂದವೆಲ್ಲಾ ಆಕಾಶ
ಇಣುಕಿ ಇಣುಕಿ
ಕಿಟಕಿ ತೆರೆದು ನೋಡು
ನಾನು ನಿನ್ನ ಪ್ರಕಾಶ
*****