ನೂರಾರು ನೆನಪುಗಳಲ್ಲಿ

ನೂರಾರು ನೆನಪುಗಳಲ್ಲಿ ಹದಿನಾರು ಕನಸುಗಳು ಒಡಲ ತಣಿವು ನೂರಲ್ಲಿ ಭಾವನೆಗಳು ಸಾವಿರಾರು || ಆಸೆಗಳು ನೂರೆಂಟು ಪಂಜರ ಗಿಣಿ ಹದಿನೆಂಟು ಹಾರುವುದು ಮೌನವಾಗಿ ಜೀವನವೂ ಹಸಿರಾಗಿ || ಸಾವಿರದ ಪ್ರಾಯ ಹಾದೀ ಬಾಳು ಬದುಕು...

ಛಲೋ ಅಂದರ ನಡೀಬೇಕ

ಛಲೋ ಅಂದರ ನಡೀಬೇಕ ಸಿದ್ಧರಾಮನ ಪೂಜೆಯಾಗ ನಾನು ಕೂಡ ಹೋಗಬೇಕ || ನಾನು ಅಂದರೆ ನಾನೇ ಅಲ್ಲ ನೀನು ಅಂದರೆ ನೀನೇ ಎಲ್ಲಾ ಜೀವನ ಉಂಟು ಬೇವು ಬೆಲ್ಲ ತಮ್ಮಾಽಽಽ !! ಬೆಳಕಾಗೊವರೆಗೂ ಕುಣಿಬೇಕ...

ನೀ ನಗಲೇನು ಮನವೆ

ನೀ ನಗಲೇನು ಮನವೆ ಅಳಲೇನು ಮೌನ ತಾಳಲೇನು ಹಸಿವು ಕಾಡದೆ ಬಿಡುವುದೇ || ಊಟ ಬಟ್ಟೆ ತಳಕು ಬಳುಕು ನೋವುಂಡ ಮನವು ಹಸಿವ ಅಡಗಿ ನಿಲ್ಲ ಬಲ್ಲುದೇ || ಮಮತೆ ವಾತ್ಸಲ್ಯಗಳು ಹೃದಯ ತುಂಬಿದರೇನು...

ಎತ್ತೆತ್ತ ಹರಿಯುತಿದೆ

ಎತ್ತೆತ್ತ ಹರಿಯುತಿದೆ ಸೆಲೆಯು ಬದುಕು ಬರಿದಾದ ಯಾನ || ಚಿತ್ತ ಕಳೆದು ಭಾಗಿಸಿತು ಕಡಲ ಕಲರವ ಮೌನ || ಬಣ್ಣ ಚಿತ್ತಾರ ವಿಲ್ಲದ ಬಾಳಿನಗಲ ಬವಣೆ ಪಯಣದಲಿ || ಬಡವನಂಗಳದಲಿ ಸಿರಿತನದ ಬೆಳಕು ಬೆಸೆದ...

ಯಾರು ಯಾರಿಗಾಗಿ

ಯಾರು ಯಾರಿಗಾಗಿ ನೀನು ಯಾರಿಗಾಗಿ ಹೊಗಳಿದೆ ಯಾರಿಗಾಗಿ ತೆಗಳಿದೆ ಯಾರಿಗಾಗಿ ನಗಿಸಿ ಅಳಿಸಿದೆ ಯಾರ್‍ಯಾರು ಬಲ್ಲರೂ ನೀನು ಹೇಳು || ಯಾರಿಗಾಗಿ ಜೀವ ತಳೆದೆ ಯಾರಿಗಾಗಿ ಬಂದು ನಿಂದೇ ಯಾರಿಗಾಗಿ ಜೀವ ಸವೆದೇ ಯಾರು...

ಹೆತ್ತು ಹೊತ್ತಾದರೂ

ಹೆತ್ತು ಹೊತ್ತಾದರೂ ಮಕ್ಕಳು ಮಕ್ಕಳಲ್ಲವೇ ತಾಯಿ ನಿನಗೇ || ಪ್ರಪಂಚವು ನಿನದು ನೀನು ಹುಟ್ಟಿಸಿದ್ದಿ ಅಲ್ವೆ ಸ್ವಾರ್ಥ ಮನಸ್ಸು ನಿಸ್ವಾರ್ಥ ಮನಸ್ಸು ಉಡಿಸಿದ ತುಂಡು ತುಂಡು ಹೊದಿಕೆ ನಿನ್ನದು || ಮಕ್ಕಳು ಎಲ್ಲಾ ಒಂದೇ...

ಆಟದ ಗೊಂಬೆ ನಾನಲ್ಲ

ಆಟದ ಗೊಂಬೆ ನಾನಲ್ಲ ಸೂತ್ರದ ಗೊಂಬೆ ನಾನಲ್ಲ ಅಮ್ಮನು ಹಾಕಿದ ಹೆಜ್ಜೆಯ ದನಿಯು ನಾನು || ಮಂತ್ರ ಮುಗ್ಧನು ನಾನು ತಂತ್ರ ಬಲ್ಲವನವನೂ ಯಾಂತ್ರಿಕ ಬದುಕಿಗೆ ಜೀವ ತುಂಬಿದವನು ನನ್ನಪ್ಪನು || ಬಿಚ್ಚು ಮನಸಿನ...