Day: November 15, 2023

ಒಂದು ಪ್ರಲಾಪ

ನನ್ನ ಕಹಿ ಅನುಭವಗಳು ದ್ರಾಕ್ಷಿ ರಸದ ಹುಳಿಯಂತೆ ಲೊಳೆಗುಟ್ಟಿದಾಗ ನೀನು ಮೆಲ್ಲನೆ ಇಬ್ಬನಿ ಹನಿ ಬೆರೆಸಿ, ತುಸು ಕಬ್ಬುರಸ ಸೇರಿಸಿ ತಿಳಿಯಾದ ಪಾನಕ ಮಾಡಿದ ಇರುಳು. ಮರುದಿವಸ […]

ಕನ್ನಡ ನುಡಿಯಿದು

ಕನ್ನಡ ನುಡಿಯಿದು ಸುಂದರ ನಡೆಯಿದು ಮಿಂಚಿನ ಚಂದುಳ್ಳಿ ಕನ್ನಡ || ಚಂಚಲೆ ಸುಂದಿರ ಮಂಚಲೆಯಾಗಿರೆ ಅನಂತ ಕಸ್ತೂರಿಯೆ ಕನ್ನಡ || ಬಾಳಿನ ಹಂದರದಲಿ ಕನಸಿ ನೋಕಳಿಯಲಿ ಮನಸಿನ […]

ದೇವಿ

ದೇವಿ ದಿಗಂತದಾಚೆ ನಿಂತು ಆಡಿಸುತ್ತಿಹಳೊ ಈ ಜಗವು ಅವಳ ಮಾಯೆಯ ಮೋಹದಲಿ ಉರುಳುತಿಹದೊ ಈ ಯುಗವು ಸ್ವರ್‍ಗ ಮೃತ್ಯೂ ಪಾತಾಳಗಳೆಲ್ಲ ತಾಯಿ ಆಡುವ ತಾಣಗಳೊ ಅವಳ ಮಡಲಿನಲಿ […]

ಸುಭದ್ರೆ – ೧೪

ಹಿಂದಿನ ಅಧ್ಯಾಯದಲ್ಲಿ ವರ್ಣಿತನಾಗಿರುವ ಯುವಕನು ನಮ್ಮ ಕಥಾನಾಯಕನಾದ ಮಾಧವನಲ್ಲದೆ ಬೇರಿಯಲ್ಲವೆಂಬುದ ನ್ನು. ನಮ್ಮ ವಾಚಕಮಹಾಕಯರಿಗೆ ತಿಳಿಯಹೇಳಬೇಕಾದುದಿಲ್ಲ. ಆದರೆ ತಂದೆಯ ಮನೆಯನ್ನು ಬಿಟ್ಟು ಏಕಾಂಗಿಯಾಗಿ ಹೊರಟು ಬಂದವನಿ ಗೆ […]

ವಚನಗಳು

೧ ಯಾವ ನೀರೂ ಸಾಕು ರಾಜಕೀಯನ ತೃಷೆಗೆ, ಬೇಕೇಕೆ ಬೇರೆ ಒರತೆ ? ಜಂಗಮ ಜಗತ್ತಿನಲಿ ರಾಜ್ಯಧುರಧೀರರದು ಇಹುದಣ್ಣ ತುಂಬ ಕೊರತೆ. ಭೂಮಿ ಭೂಮಾನಂದಕಾಗಿ ಓಗರೆದಿತ್ತು ಬಂತು […]