Month: November 2023

ಅರಿತೊಡಾ ಮರಕು ಗೊಬ್ಬರಕು ಅಂತರವದೇನು?

ಮರತಾನೊಲಿದು ಕೊಟ್ಟುದನುಂಡು ಬೆಳೆವೆಮ್ಮ ಶರೀರದೊಳು ಹಿರಿದಂಶ ಬರಿ ಗೊಬ್ಬರವಾಗುತಿರಲಿದ ನರಿದು ತ್ವರಿತದೊಳು ವಿಲೆವಾರಿ ಮಾಡಲೆಲ್ಲೆಡೆಗು ಆರೋಗ್ಯ. ಮಲ ಮರಕೊದಗಲದು ಜಗದ ಭಾಗ್ಯ ನಿರವಯವ ಗೊಬ್ಬರದುಬ್ಬರ ರೋಗದೊಳೆಲ್ಲೆಲ್ಲೂ ತ್ಯಾಜ್ಯ […]

ಹಲ್ಲು

ಮಂಜುವಿಗೆ ಶೀಲಾ ಹೇಳಿದ್ಲು – “ರೀ ಬಾಚಣಿಗೆಯ ಒಂದು ಹಲ್ಲು ಮುರಿದು ಹೋಗಿದೆ, ಹೊಸ ಬಾಚಣಿಗೆ ತನ್ನಿ” ಮಂಜ: “ಒಂದು ಹಲ್ಲು ಮುರಿದ್ರೆ ಹೊಸ ಹಣಿಗೆ ಯಾಕೆ?” […]

ಬದಲಾಗದವರು

ಬೆನ್ನು ಬಾಗಿಸಿಕೊಂಡು ತಂದುದನ್ನು ಅಟ್ಟುಕೊಂಡು ಉಟ್ಟುಕೊಂಡು ಪಾಡು ಪಟ್ಟುಕೊಂಡು ಜೀ ಹುಜೂರ್ ಹಾಡಿಕೊಂಡು ಉಸಿರು ಬಿಡಲು ಅಪಣೆ ಬೇಡಿಕೊಂಡು ಕೀ ಕೊಟ್ಟ ಗೊಂಬೆಗಳಂತೆ ಕುಣಿಯುವವರು ನಾವು ಕುಣಿಸುವವರು […]

ವಚನ ವಿಚಾರ – ಸಾವು?

ಕೆಂಡದ ಗಿರಿಯ ಮೇಲೊಂದು ಅರಗಿನ ಕಂಭವಿದ್ದಿತ್ತು. ನೋಡಾ ಅಯ್ಯಾ ಅರಗಿನ ಕಂಭದ ಮೇಲೊಂದು ಹಂಸೆ ಇದ್ದಿತ್ತು ಕಂಭ ಬೆಂದಿತ್ತು ಹಂಸೆ ಹಾರಿತ್ತು ಗುಹೇಶ್ವರಾ ಅಲ್ಲಮನ ವಚನ. ಈ […]

ದ್ರೌಪದಿ ಸ್ವಯಂವರ

-ಬ್ರಾಹ್ಮಣ ವೇಷಧಾರಿಗಳಾಗಿ ಭಿಕ್ಷೆ ಬೇಡುತ್ತ ಏಕಚಕ್ರನಗರದಲ್ಲಿ ಕೆಲವು ದಿನಗಳಿದ್ದಂತಹ ಪಾಂಡವರು, ಅಲ್ಲಿ ಪ್ರಜಾಪೀಡಕನಾಗಿದ್ದ ಬಕಾಸುರನನ್ನು ಕೊಂದು ಪ್ರಜೆಗಳ ಕಷ್ಟ ನಿವಾರಣೆ ಮಾಡಿದ ಬಳಿಕ, ಇನ್ನು ಅಲ್ಲಿರುವುದು ಒಳಿತಲ್ಲವೆಂದು […]

ದಾಹ

ನಿನ್ನ ಶಬ್ದ ಜಾಲದಲ್ಲಿ ಸಿಲುಕಿರುವೆ ನಾ, ಧೋ ಎಂಬ ಸುರಿವ ಮಳೆಗೆ ಮುಖ ಒಡ್ಡಿ ಈ ಬಯಲಲಿ ಹಾಗೆ ಸುಮ್ಮನೆ ಅಲೆಯುತ್ತಿರುವೆ. ಚಳಿ ನನ್ನ ನರನಾಡಿಗಳಲಿ ಇಳಿದು […]

ವರ್‍ತಮಾನ

ವರ್‍ತಮಾನ ಅಭಿಮಾನದ ಹೊನ್ನಬೆಳಕಲ್ಲಿ ಮುನ್ನೆಡೆದಿದೆ ನವಯುಗದ ನವಚೇತನ ಹಿಮ್ಮೆಟ್ಟದೆ ಮುನ್ನುಗಿದೆ ಅನಂತ ಕಾನನ || ಕರ್‍ನಾಟ ಗತಕಾಲದಿ ಮೆರೆದಿದೆ ಕಲಿ ಜಾಗೃತದ ಅರಿವ ಮೂಡಿಸುವಡೆಗೆ ಶೃಂಗವೇರಿದೆ ಬಾಹ್ಯಸತ್ವವಿಜ್ಞಾನದ […]

ತಾಯೆಯ ಮಾಯೆ

ತಾಯೆ ಓ ಜಗದ ಮಾಯೆ ಬಂಧಿಸಿರುವೆ ನಿ ಎತ್ತೆತ್ತಲು ನಿನ್ನ ಸ್ಮರಣಿಯ ಮರೆಸಿ ಮತ್ತೆ ದುಕ್ಕ ದುಮ್ಮಾನಗಳ ಸುತ್ತಲೂ ನಿನ್ನ ಜ್ವಾಲೆಯಂತಹ ಕಂಗಳು ನಿನ್ನ ನಗುವು ಬೆಳದಿಂಗಳು […]

ಸುಭದ್ರೆ – ೧೬

ಮಾಧವರಾಯನ ಕಾಗದವು ಮುಟ್ಟಿ ದಾಗ್ಗೆ ವಿಕಾರ್-ಉಲ್- ಮುಲ್‌ಕನು ಬೊಂಬಾಯಿನಲ್ಲಿದ್ದನು. ಅವನು ಆ ಕಾಗದವನ್ನು ನೋಡಿದೊಡನೆಯೆ ತನ್ನ ಕೆಲಸವನ್ನೆಲ್ಲಾ ಆದಷ್ಟು. ಬೇಗನೆ ಮುಗಿಸಿ ಕೊಂಡು ಹೈದರಾಬಾದಿಗೆ ಹಿಂದಿರುಗಿ ಅಲ್ಲಿನ […]

ಬಂದೆ ಬಂದೆ

ಮಾತೃವಚನ ನನ್ನ ದೊರೆಯೆ ಸವಿಗಾರ ಸ್ವಾಮಿ ಈ ನಿನ್ನ ಕೆಲಸವನ್ನೇ ಗೊನೆಗೊಳಿಸಲೆಂದು ಜಡಜಲಧಿತಳಕೆ ಮುಟ್ಟಿದೆನು ಮೂಲವನ್ನೇ ಸುಳ್ಳನ್ನು ಮತ್ತೆ ಅಜ್ಞಾನನರಕ ಬೆರಳೊತ್ತಿ ಮುಟ್ಟಿಬಿಟ್ಟೆ ಗಾಢಾಂಧಕಾರ ವಿಸ್ಮೃತಿಯ ಪರಮಗುಹೆಯಲ್ಲಿ […]