ಗಡಿಯಾರ ಬಲಗೈಯಿಂದ ಎಡಗೈಗೆ ಬಂತು. ಅದು ನನಗರಿವಿಲ್ಲದಂತೆ ಆದ ಕೆಲಸ, ಅತಿಯಾದ ನನ್ನ ಭಾವುಕತೆಯನ್ನು ಹದ್ದುಬಸ್ತಿನಲ್ಲಿಡುವ, ನನ್ನ ಮೇಲೆ ನಾನು ನಿಗ್ರಹ ಪಡೆಯಲು ಮಾಡುತ್ತಿರುವ ಯತ್ನಗಳಲ್ಲಿ ಅದೂ ಒಂದು. ಬಹು ದಿನಗಳಿಂದ ಬಲಗೈಗೆ ಗಡಿಯಾರ...
ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ ಸಂದರ್ಭಗಳು ಬರುತ್ತಿದ್ದದ್ದು ತೀರಾ ಅಪರೂಪ. ಹೆಸರಿನ...
ತೇಜಾನಿಗೆ ಸಿದ್ಧಾನಾಯಕ್ ಕೊಲೆಯಾದ ವಿಷಯ ಮಾತ್ರ ಗೊತ್ತಾಗಿತ್ತು. ಅದು ಕಲ್ಯಾಣಿಯ ಕೆಲಸವೇ ಎಂದು ಯಾರೂ ಬಿಡಿಸಿ ಹೇಳಬೇಕಾಗಿರಲಿಲ್ಲ. ಮೊದಲೇ ಆದೇಶ ಕೊಟ್ಟು ಬಂದಿರಬಹುದೇ ಎಂದವನು ಯೋಚಿಸುತ್ತಾ ಆ ವಿಷಯವನ್ನವಳಿಗೆ ಹೇಳಿದ್ದ "ಗೊತ್ತು" ಎಂದಿದ್ದಳು ಕಲ್ಯಾಣಿ....
ಪಟ್ಟಣದ ತನ್ನ ಬಾಡಿಗೆ ಮನೆಯನ್ನು ಬಹುಮೊದಲೇ ಖಾಲಿ ಮಾಡಿ ಅಲ್ಲಿದ್ದ ತನ್ನ ಸಾಮಾನುಗಳನ್ನೆಲ್ಲಾ ಇಲ್ಲಿಗೆ ತಂದಿದ್ದ ತೇಜಾ. ಅವರೊಡನೆ ಅವನ ಸ್ಕೂಟರ್ ಕೂಡಾ ಬಂದಿತ್ತು. ಪೋಲೀಸು ವಾಹನವಿಲ್ಲದ ಕಾರಣ. ಈಗ ಅದನ್ನೇ ಉಪಯೋಗಿಸಬೇಕಾಗಿ ಬಂತು....
ಬಂಡೆಗೆ ಒರಗಿ ನಿಂತಿದ್ದಳು ಕಲ್ಯಾಣಿ. ಅವಳ ಹೊಟ್ಟೆ ಗರ್ಭಿಣಿ ಎಂಬುದನ್ನು ಸ್ಪಷ್ಟಪಡಿಸುತ್ತಿತ್ತು. ಅದಕ್ಕಾಗಿ ಅವಳು ತನ್ನ ಮೇಲಿನ ವಸ್ತ್ರವನ್ನು ಬದಲಾಯಿಸಿದಳು. ಅವಳೆದುರು ಅವಳ ಹಿಂಬಾಲಕರು ಅದೇ ವಿಧೇಯ ರೀತಿಯಲ್ಲಿ ನಿಂತಿದ್ದರು. ಹೊಸದೊಂದು ಸುದ್ದಿಯನ್ನು ತಂದಿದ್ದ...
ವೇಗವಾಗಿ ಬಂದ ಜೀಪು ಪೋಲೀಸ್ ಸ್ಟೇಷನ್‌ನೆದುರು ನಿಂತಿತು. ಅವರು ಬರುತ್ತಿದ್ದಂತೆ ಕುರ್ಚಿಯಲ್ಲಿ ಕುಳಿತ ಎಸ್.ಐ. ಶಿಸ್ತಿನಿಂದ ಎದ್ದು ನಿಂತ. ಸುತ್ತೂ ನೋಡುತ್ತಾ ಕೇಳಿದ ತೇಜಾ "ಏನೂ ಕೆಲಸವಿಲ್ಲ! ಈ ಪೋಲಿಸ್ ಸ್ಟೇಷನ್ ಮುಚ್ಚಿಬಿಟ್ಟರೆ ಒಳ್ಳೆಯದೇನೋ......
ಆ ದಿನದಿಂದ ಸುಮಾರು ಒಂದೂವರೆ ತಿಂಗಳು ಯಾವ ವಿಶೇಷ ಘಟನೆಯೂ ನಡೆಯದೇ ಉರುಳಿಹೋಯಿತು ಕಾಲ. ಬಂಡೇರಹಳ್ಳಿಯ ಆಸ್ಪತ್ರೆ ಸರಿಯಾದ ಸಮಯಕ್ಕೆ ತೆಗೆಯುತ್ತಿತ್ತು. ಅಲ್ಲಿಗೆ ಬಂದ ಹೊಸ ಡಾಕ್ಟರ್ ಯಾವ ಲಂಚದ ಆಮಿಷವೂ ಇಲ್ಲದೇ ಅಲ್ಲಿಯವರ...
ತೇಜಾನಿಗೆ ಒಂದೊಂದು ಗಂಟೆ ಒಂದೊಂದು ಯುಗದಂತೆ ಭಾಸವಾಗುತ್ತಿತ್ತು. ಬಹುಕಷ್ಟಪಟ್ಟು ತನ್ನ ಕಾತುರವನ್ನು ಯಾರಿಗೂ ಕಾಣದ ಹಾಗೆ ಅದುಮಿಟ್ಟಿದ. ಆರಾಗುತ್ತಿದ್ದಂತೆ ಎಸ್.ಐ. ಮತ್ತು ಎಚ್.ಸಿ. ಅವನ ಅಪ್ಪಣೆ ಪಡೆದು ರಾಮನಗರಕ್ಕೆ ಹೋಗಿಬಿಟ್ಟಿದ್ದರು. ಏಳಾಗುತ್ತಿದ್ದಾಗ ಪೇದೆಯವರನ್ನು ಕರೆದು...
ಮರುದಿನ ಸಿದ್ಧಾನಾಯಕ್ ತಾನಾಗೇ ತನ್ನ ಲಾಟರಿ ಅಂಗಡಿಯನ್ನು ಮುಚ್ಚಿಬಿಟ್ಟ. ತೇಜಾ ತನ್ನೊಡನೆ ರೌಡಿಯಂತೆ ವರ್ತಿಸಿದ್ದ ಘಟನೆಯನ್ನು ಅವನು ಮರೆಯುವುದು ಅಸಾಧ್ಯವಾಗಿತ್ತು. ಅಂತಹ ಅವಮಾನಕ್ಕೆ ಅವನು ಈ ಮೊದಲೆಂದೂ ಗುರಿಯಾಗಿರಲಿಲ್ಲ. ಅದು ಮತ್ತು ತನ್ನ ರಾಮನಗರಕ್ಕೆ...