ಗಿಳಿ ಗಿಳಿ
ಗಿಳಿ ರಾಮ
ನಿನ್ನ ಬಣ್ಣ ಹಸಿರು
ನೀನು ಬರಲು
ನನ್ನ ಮನೆಯ
ಹೂ ತೋಟವೆಲ್ಲಾ ಹಸಿರು
ನೀನು ನನ್ನ ಉಸಿರು
*****