ಪರಿಮಳ ರಾವ್ ಜಿ ಆರ್‍

ಹೆಜ್ಜೆಯ ಗಮನ

ಜೀವನದ ಸಮಯವನ್ನೆಲ್ಲಾ ಹಾರೋ ಹಕ್ಕಿಯ ರೆಕ್ಕೆ ಎಣಿಸಲು ಒಬ್ಬ ಸಾಧಕ ಶಿಷ್ಯ ಶ್ರಮಿಸಿದ. ಎಣಿಸುವದರಲ್ಲಿ ಹಾರಿ ಹೋಗುವ ಹಕ್ಕಿಯ ಕಂಡು ಜಿಗುಪ್ಸೆಗೊಂಡ. ನೀರಿನಲ್ಲಿ ಮುಳುಗಿ ಮೀನುಗಳ ಹಿಂದೆ […]

ಕಿಡಿಕಿ-ಬಾಗಿಲ ಸಂವಾದ

ವಿರಾಮ ಕುರ್ಚಿಯಲ್ಲಿ ಮನೆಯ ಯಜಮಾನ ವಿರಮಿಸುತಿದ್ದ. ಮನವು ಎಲ್ಲೋ ತೇಲುತ್ತಿರುವಂತೆ ಅವನ ಕಣ್ಣುಗಳು ಕಿಡಿಕಿ ಬಾಗಿಲನ್ನು ದೃಷ್ಟಿಸುತ್ತಿದ್ದವು. ಕಿವಿಗೆ ಅದೇನೊ ಮಾತು ಕತೆ ಕೇಳಿಸಿತು. ಕಿಡಿಕಿ ಬಾಗಿಲಿಗೆ […]

ಸುವರ್ಣ ಮುಹೂರ್ತ

ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು […]

ಪ್ರವರದ ಫಲ

ಪೇಟೆಯಿಂದ ಒಬ್ಬ ಶಿಷ್ಯ, ಗುರುವಿನಲ್ಲಿ ವಿದ್ಯೆ ಕಲಿಯಲು ಬಂದ. ಬಂದಕೂಡಲೆ ಕೈಜೋಡಿಸಿ ನಿಂತು ತನ್ನ ವಿಳಾಸ, ಹೆಸರು, ಗೋತ್ರ, ಜಾತಿ, ಮತ, ಕುಲ, ತನ್ನ ತಂದೆತಾಯಿ, ತನ್ನ […]

ಮನವೇ ಮಂದಿರ

ಒಮ್ಮೆ ಗುರುಗಳು ತಮ್ಮ ಶಿಷ್ಯರನ್ನು ಕರೆದು “ಈ ದೇವಾಲಯದ ಸುತ್ತಾ ಗೋಡೆ ಕೆಡವಿರಿ” ಎಂದರು. ಶಿಷ್ಯರು ಗುರುವಿನ ಆಜ್ಞೆ ಮೀರಲಾರದೆ ಗೋಡೆ ಕೆಡವಿದರು. ನಂತರ ಗುರುಗಳು “ಈಗ […]

ಪರೀಕ್ಷೆ

ಗುರುಗಳು ತಮ್ಮ ಆಪ್ತ ಶಿಷ್ಯನನ್ನು ಕರೆದು “ನೀನು ಬಹಳದಿನ ನನ್ನಲ್ಲಿ ಅಭ್ಯಾಸ ಮಾಡಿರುವೆ. ಇನ್ನು ನೀನು ಹೊರಡುವ ಸಮಯ ಬಂತು. ಹೊರಡುವ ಮುನ್ನ ಈ ಪ್ರಶ್ನೆಗೆ ಉತ್ತರ […]

ಕಾರಾಗೃಹದ ಜ್ಞಾನ ದೀವಿಗೆ

ಕಾರಾಗೃಹದ ಮೂಲೆಯಲ್ಲಿ ಕುಳಿತಿದ್ದ ಶಂಕರ್ ಪಾಂಡೆಗೆ ಮನದಲ್ಲಿ ಕತ್ತಲೆ ಆವರಿಸಿತ್ತು. ನೊಂದು ಬೆಂದು ಅವನ ಹೃದಯ ಬೇಸತ್ತಿತ್ತು. ವಿದ್ಯಾರ್‍ಜನೆಯಲ್ಲಿ ತೊಡಗಿ ಸ್ನಾತಕೋತ್ತರ ಪದವಿ ಪಡೆದಿದ್ದ ಪಾಂಡೆ ಇಂದು […]

ಗೊಲ್ಲ ಕಲಿತ ಪಾಠ

ಒಬ್ಬ ಗೊಲ್ಲ ದನವನ್ನು ಅಟ್ಟಿಕೊಂಡು ಹುಲ್ಲುಗಾವಲಿಗೆ ಬಂದ. ದನಗಳು ತಲೆ ಬಗ್ಗಿಸಿ ಮೇವನ್ನು ಮೇಯಲಾರಂಭಿಸಿದವು. ಅಷ್ಟರಲ್ಲಿ ಅಲ್ಲಿ ಒಬ್ಬ ಸಾಧು ಬಂದರು. “ಗೊಲ್ಲಾ, ನೀನು ಏನು ಮಾಡುತ್ತಿರುವೆ?” […]

ಪಾಠ

ಆಶ್ರಮದಲ್ಲಿ ಶಿಷ್ಯ ಆಟ ಆಡಿಕೊಂಡು ಕಾಲ ಕಳೆಯುತ್ತಿದ್ದ. ಅವನಿಗೆ ಗುರೋಪದೇಶದಲ್ಲಿ ಏಕಾಗ್ರತೆ ಇರಲಿಲ್ಲ. ಗುರುವು ಅವನನ್ನು ಕರೆದರು. “ಗೂಟಕ್ಕೆ ಕಟ್ಟಿ ಹಾಕಿದ್ದಿಯಾ?” ಎಂದರು. “ದನವನ್ನೇ? ಗುರುಗಳೇ?” ಎಂದ […]

ಉಯ್ಯಾಲೆ

ಒಮ್ಮೆ ಇಬ್ಬರು ಶಿಷ್ಯರು ಒಂದು ಹಗ್ಗವನ್ನು ಹಿಡಿದು ಎಳೆದಾಡುತ್ತ, ಏಳುತ್ತ ಆಡುತ್ತಿದ್ದರು. ಗುರುಗಳು ಅವರನ್ನು ಹತ್ತಿರಕ್ಕೆ ಕರೆದು ಇಬ್ಬರಿಗೆ ಒಂದೊಂದು ಕೊನೆಯನ್ನು ಹಿಡಿದು ಮರಕ್ಕೆ ಕಟ್ಟುವಂತೆ ಹೇಳಿದರು. […]