Day: March 20, 2025

ಸುಖ-ದುಃಖ

ಚುಮು ಚುಮು ನಸುಕಿನಲಿ ಹೂವುಗಳರಳುವವು ಅಂದವ ತೋರಿ ಸುಗಂಧವ ಬೀರಿ ಸಂಜೆಗೆ ತೆರಳುವವು. ಅದೆ ಹೊಸ ಹರೆಯದಲಿ ಆಸೆಯು ಮೊಳೆಯುವದು ಹೂತು ಕಾತು ಹಣ್ಣಾತು ಬೀತು ಮುಪ್ಪಿನಲಳಿಯುವದು. […]

ಸುವರ್ಣ ಮುಹೂರ್ತ

ಅದು ಒಂದು ಸುವರ್ಣಮುಹೂರ್ತ. ಗುರುಗಳು ಘಟಿಕೋತ್ಸವ ಏರ್ಪಡಿಸಿದ್ದರು. ಶಿಷ್ಯಂದಿರಿಗೆ ಪಟ್ಟಿಗಳನ್ನು ಕೊಟ್ಟು ಅವರವರ ಬಾಳ್ವೆಯ ಆರಂಭಕ್ಕೆ ಕಳಿಸಿ ಕೊಡುವ ವಿದಾಯದ ದಿನವೂ ಆಗಿತ್ತು. ಎಲ್ಲರಿಗೂ, ಗುರುಗಳು ಒಂದು […]

ಏನೊಂದುಂ ಕೃಷಿ ಸಾಹಿತ್ಯವಂದಿರಲಿಲ್ಲವದ್ಯಾಕೆ ಗೊತ್ತಾ ?

ಏನಿದೆಷ್ಟೊಂದು ಸಾಹಿತ್ಯ, ಕೃಷಿ ತಂತ್ರ ಪೇಳಲಿಕೆ ಇನ್ನೊಂದಷ್ಟು ಇಳುವರಿಯನೇರಿಸುತ ಉಬ್ಬಲಿಕೆ ಧ್ಯಾನಿಸುವೊಡೊಂದಷ್ಟು ಸಾಹಿತ್ಯ ಸಾಕೆಮಾತ್ಮನಡೆ ತಿದ್ದಲಿಕೆ ಹೀನವದೆಲ್ಲ ಯತುನವು ಬಾಹ್ಯ ಪ್ರಕೃತಿಯನೆಮ್ಮಂತೆ ಮಾಡಲಿಕೆ ಊನವಲಾ ಮದ್ದಿನೊಳಾರೋಗ್ಯ ಓದಿನೊಳಾಹಾರದ […]