
(ಪ್ರತಿ ಸಾಲಿನ ಕೂನಗೆ ‘ತಂದಾನಂದಾನಾವೇ’ ಅನ್ನಬೇಕು) ಸೂಲಿ ಚಕ್ಕರಾ ಪರದಾಣಿ ತಮ್ಮಾ | ತಂದಾನಂದಾನಾವೇ ಇಂದ್ರಜ್ಯೋತ್ಯಂಚೂ ಯೇ ಅರಸೂ ಅಣ್ಣಾ ವಂದಲ್ಲಾ ವಂದೂ ರಾಜ್ಯಾದಲ್ಲೋ ವಂದಲ್ಲಾ ವಂದೂ ಸಿಮ್ಯಾದಲ್ಲೀ ಕಾಗತ ಪತ್ತುರವೇ ಬಂದಿತೂ ಸಿವನೇ ||೧|| ಬಂದ...
ಬಾವಾ ನಂಟನು ಕೂಡೀ ಶಂಗಡ ಬೇಟಿಗೆ ಹೋಗೀ ಶಂಗಡ ಗುಲಗಂಜೀ ಬಲಬಂದೂ ||೧|| ಶಂಗಡ ಗುಲಗಂಜಿ ಬಲಬಂದೂ “ಬಾವಯ್ಯಾ, ನಿನತಂಗೀ ಮಾಲಕ್ಷ್ಮಿ ಕೊಡಬೇಕೂ” ||೨|| “ನನ ತಂಗೀ ಮಾಲಕ್ಷ್ಮಿ ಕೊಡಬೇಕು || ಕೊಡುವದಾದ್ರೇ ಹನ್ನೆರಡೆ ವರುಶೀನ ತಲ...
(ಪ್ರತಿ ಸಾಲಿನ ಕೊನೆಗೆ “ತಂದನಂದನವೇ” ಎನ್ನಬೇಕು) ವಂದ ತಾಯಿಗೇ ವಂದಲು ಮಗನೇ ತಂದನಂದನವೇ ವಂದಲು ಮಗುನೆ ಜನುಸೀದನಲ್ಲೇ ಅವ್ನಲು ನಗ್ನಾ ಮಾಡಲುಬೇಕ ತವ್ರಮನಿಗೋಗೇ ಹೇಲ್‌ಕೇಳ್ಕಬಂತೂ ||೧|| ಹೊನ್ನಮ್ಮಾ ಸೊಸಿಯ ನಗ್ಗನ ಮಾಡಿತೂ ತಾಯಿ ಮ...
(ಅತ್ತೆ ನಾಗಮ್ಮ, ಸೊಸೆ ಹೊನ್ನಮ್ಮ) (ಪ್ರತಿ ಸಾಲಿನ ಕೊನೆಗೆ ‘ಲೇಗಿಣಿ ಯೇಗಿಣಿಯೇ’ ಎನ್ನಬೇಕು) ಅತ್ತೆ ನಾಗಮ್ಮ, ಸೊಸೆ ಹೂನ್ನಮ್ಮ ಲೇಗಿಣಿ ಯೇಗೆಣಿಯೇ ಮಗುಗೆ ಆದಾರೆ ದಂಡಿನ ಕರಿಯ ಲೇಗಿಣಿ ಯೇಗಿಣಿಯೇ ||೧|| “ಕೇಳಲೆ ಕೇಳಲ್ಲೇ ನನ್ನಲು ತಾಯೆ ...
(ಪ್ರತಿ ಸಾಲಿನ ಕೊನೆಗೆ ‘ತಂದೇ ನಾನಾ’ ಎನ್ನಬೇಕು) ಹಾಲಪಟ್ಟಣದಾ ಹಾಲಪ್ಪ ದೊರೆಯೋ || ತಂದೇ ನಾನಾ || ಹಾಲಪ್ಪ ದೊರಿಗೇ ಮೂರು ಜನ ಹುಡುಗ್ರು ಹಾಲಪ್ಪ ದೊರಿಗೇ ಮುಪ್ಪಿನ ಕಾಲ ||೧|| ಹುಡುಗರಿದ್ದೀ ಬುದ್ದೀ ಯಲ್ಲ ವಳ್ಳೆ ಉಗ್ಗುರಾಣೀ ಕರಿಸನೆ ನೋಡೂ &#...
ಅಪ್ಪನೂ ಕುರುಡಾ ಅವ್ವೀನೂ ಕುರುಡ ಗೋಂಡೀ ನೆಟ್ಟವ್ರೇ ಗೊಂಡೀಗ ನೀರ ಯೆರುದವ್ರೇ ತಂಗೀ ಕೊಟ್ಟವ್ರೇ ತಂಗಳರಾಜ್ಯ ||೧|| ‘ಕೇಳಲ್ಲೋ ಕೇಳೋ ನನ್ನಲು ಮಗುನೇ ತಂಗೀ ನಾರೂ ಕರುಕಂಡೀ ಬಾರೋ’ ಲಟ್ಟೋಂದು ಮಾತಾ ಕೇಳಿದ ಮಗುನೇ ||೨|| ಮಾಳುಗೀ ವಳುಗೇ ನಡುದಿದ ಮ...








