ಸಾಣಿಕಟ್ಟಿನ ಸಣ್ಣತಂಗಿ ಮಗುಲೇ
ಶುಣ್ಣ ಕೊಡುವಿಯೇನೇ || ೧ ||

ಸುಣ್ಣ ಕೊಟ್ಟರೂ ಸೂಳೆ ಮನೆ ಬರುತ್ತ್ಯೋ ?
ನಾ ಗಂಡನಿಲ್ಲದ ಗರತಿ || ೨ ||

ನಾನೀಗೆ ನಿಚ್ಚ ಹಾದರಗಿತ್ತೀ
ನೀ ಇರುವ ಜಾಗ ತೋರು || ೩ ||

ಶಣ್ಣ ಕೋಣೇಲಿ ಶಾಲೆಯ ಮಂಚದ ಮೇನೆ
ನೆಣಿಯ ಬೆಳಕಿನಲ್ಲಿ || ೪ ||
*****
ಹೇಳಿದವರು: ಕುಟ್ಣಪ್ಪ ಹಾಣಿ ಗೌಡ, ವಂದೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.