ಕೋಲಾಟದ ತುಂಡು ಪದಗಳು (ಕೊಳೂಲಾಟ ಕೊಳೂಲಾಟ)

ಕೊಳೂಲಾಟ ಕೊಳೂಲಾಟ ಮ್ಯಾಲೆ ತೆಂಗಿನ ತೋಟ ಸಾರಂಗದಾಟ ನವಿಲಾಟ ಕೋಲೇ || ೧ || ಕೊಳೂಲಾಟ ಕೊಳೂಲಾಟ ಮ್ಯಾಲೆ ಬಾಳೆಯ ತೋಟಾ ಸಾರಂಗದಾಟ ನವಿಲಾಟ ಕೋಲೇ || ೨ || ಕೊಳೂಲಾಟ ಕೊಳೂಲಾಟ ಮ್ಯಾಲೆ...

ಕೋಲಾಟದ ತುಂಡು ಪದಗಳು (ಚಿತ್ತಾರ ಬೊಂಬೆ)

ಚಿತ್ತಾರ ಬೊಂಬೆ ನೀ ಯೆತ್ತಲಾಗ್ ಹೋದೇ? ಯೆತ್ತಲಾಗಿ ಹೋದಾರೇನು? ಚಿತ್ತ ನಿನ ಮೇನೇ || ೧ || ಮೋವದಾ ಬೊಂಬೆ ನೀ, ಮೋ ಸ ಮಾಡಿ ಹೋದೇ ಮೋಸ ಮಾಡಿ ಹೋದರೇನು? ದೇಸ ನಿನ್ನ...

ಗಿಡ್ಡೀ ಗಿಡ್ಡೀ ವಳಗ್ಯೇನ್ ಮಾಡ್ತೀ

ಗಿಡ್ಡೀ ಗಿಡ್ಡೀ ವಳಗ್ಯೇನ್ ಮಾಡ್ತೀ? ಕಡ್ಲೀ ಹೊರಿತಿ ನನಗ್ಯೆಯ್ಡ ಕೊಡವೇ? || ೧ || ನಮ್ಮತೆ ಬವ್ದೇ ಅತ್ಯಲ್ ಹೋಗಿದೇ? ಹೂಂಗ್ನ ಮಾಳಕೆ ಹೋಗಿದೇ || ೨ || ಗಂಡ ಯಲ್ಗೆ ಹೋಗ್ಯ? ಹೂಂಗ್ನ...

ಕೋಲು ಪದ (ಬೆಂಕಿಗೆ ಬಂದ)

ಬೆಂಕಿಗೆ ಬಂದ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ ವೈಕೊಂಡ ಹೋದನೇ || ೧ || ಸೊಣ್ಣಕ್ಕೆ ಬಂದ ನಮನ ಮಾಡ್ದ ಕಂಚನ ರೊಕ್ಕ ಕಯ್ಯಲ್ ಕೊಟ್ಟೆ ಡುಂಕ ವೈಕೊಂಡ್ ಹೋದನೇ...

ಕೋಲಾಟದ ತುಂಡು ಪದಗಳು (೧)

(ಹೂಂಗಾ ತರೋ ಮಲ್ಲಗೀರಣ್ಣಾ ) ಹೂಂಗಾ ತರೋ ಮಲ್ಲಿಗೀರಣ್ಣಾ ಹೂಂಗಿನ ಬೆಲಿಯೇನೇಲ್ ಕೇಳ್ ಬಾರ್ ಚಿನ್ನಾ ಕೋಲು ಕೋಲನ್ನ ಕೋಲ ಕೋಲನ್ನಾ ಕೋಲು ಕೋಲು ಕೋಲನ್ನ || ೧ || ಸಂಪುಗೆ ಸಂಪುಗೆ ಯಾವೂರ...

ಕೋಲು ಕೋಲೆನ್ನ ಕೋಲೇ (ಅತ್ತೆ ಹೆಸ್ರು ಹರ್‌ಕು ಚಾಪೆ)

ಅತ್ತೆ ಹೆಸ್ರು ಹರ್‌ಕು ಚಾಪೆ ಮಾವನ ಹೆಸ್ರು ಮಂಚದ ಕಾಲೂ ಕೋಲು ಕೋಲೆನ್ನ ಕೋಲೇ || ೧ || ರನ್ನದಾ ಬಣ್ಣದಾ ಚಿನ್ನದಾ ಬೆದುರಿನ ಕೋಲು ಕೋಲೆನ್ನ ಕೋಲೇ || ೨ || ಚಿನ್ನದಾ...

ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ

ಶಿರಿಯ ರಾಮರಾಡೂ ಕೋಲೇಲೋ ದ್ಯೇವರೇ ಕೋಲು ಕೋಲೇಲೋ ಅದು ಕೋಲೇ ದ್ಯೇವರೇ || ೧ || ಶಿನ್ನದೊಂದು ಕೋಲೇಲೋ ಅದು ಕೋಲೇ ದ್ಯೇವರೇ ರಾಜದೇವಿಂದ್ರಾಡೂ ಕೋಲೇಲೋ ದ್ಯೇವರೇ || ೨ || ಕೋಲು ಕೋಲೇ...

ಕೋಲೂ ಸಿಂಗಾರಾಡುವಾ (ಕೋಲುಪದ)

ಹಕ್ಕೀ ವೋಡ್ಸೂ ನೆವನಾ ಮಾಡಿ ಕವಣೀ ಬೀಸಿದ್ಯಾ? ಚಿಕ್ಕಾ ಹುಡಗೀ ಮಾತ ಕೇಳಿ ನಾಟಾ ಹೂಡಿದ್ಯಾ? ||೧|| ನವಲಾ ಬಂತೋ ನವಲಾ ನಮ ಸೋಗಿ ಬಣ್ಣದ ನವಲಾ ನವಲಾ ಬಂದರೆ ಬರಲೀ ನಮ್ಮಗೆ ವಜ್ರದ...