Day: July 17, 2024

ಮಲ್ಲಿ – ೪

ನಾಯಕನು ಶಿವಪೂಜೆ ಮುಗಿಸಿಕೊಂಡು ನಾಷ್ಠಾ ಮಾಡಿ ಕೊಂಡು, ಬಂದು ಗಿರಿಜಾಮೀಸೆಯನ್ನು ತೀಡುತ್ತಾ ದಿವಾನ್ಖಾನೆಯಲ್ಲಿ ಕುಳಿತಿದ್ದನು. ಮನೆವಾರ್ತೆಯು ಬಂದು ಬಾಗಿಲಲ್ಲಿ ನಡುಕಟ್ಟಿ ಕೊಂಡು ನಿಂತಿದ್ದನು. ಅವನ ಕಂಕುಳಲ್ಲಿ ಒಂದು […]

ರುದ್ರನೋಟ

ಮುಗ್ಧ ಮಾನವನು ಭಕ್ತಿ ಗೈಯುವಾಗ ಮಾರಣ ಹೋಮ ಮಾಡುವುದು ಶೋಭೆಯೆ! ಇಂಚು ಇಂಚು ಭಾವಗಳಿಂದ ಜೀವಿಸುವಾಗ ನೀವುರುದಿರ ಚಲ್ಲಾಟವಾಡುವುದು ಯೋಗ್ಯಯೆ!! ಬಹಿರಂಗದಲಿ ಮನಸು ಬತ್ತಲೆ ಗೊಳಿಸಿ ಕುಣಿಯುವ […]