ಜೀವನದ ಮೌಲ್ಯಗಳೇ ಭಕ್ತಿ ಜ್ಞಾನ ಅವನ್ನು ಪಡೆಯಲು ನಿ ಮಾಡುಧ್ಯಾನ ಧ್ಯಾನದಲ್ಲಿ ಉಂಟು ಮಹದಾನಂದ ಅದನ್ನು ಬಿಟ್ಟರೆ ಇನ್ನೇನು ಆನಂದ! ಸಾಗರದಾಳದಲ್ಲಿ ವಜ್ರ ವೈಡೂರ್ಯ ಅದನ್ನು ಪಡೆಯಲು ನಿ ಮಾಡು ಸಾಹಸ ಇನ್ನೇನು ಬದುಕು...
ಬದುಕು ಇದು ಭವದ ಕಾರ್ಮುಗಿಲು ನರಜನ್ಮವಿದು ಹರನ ಮರೆತಿಹುದು ನಿತ್ಯ ಮನುಜನಿಗೆ ಮನಸೆ ಸಂಚಾಲಕ ಆಸೆ ನಿರಾಸೆಗಳೊಳಗೆ ತೊಳಲಾಡುತಿಹುದು ನೂರು ವರುಷ ಆಯಸ್ಸು ಇದೆಯೋ ಗೊತ್ತಿಲ್ಲ ಕೋಟಿ ವರುಷಕ್ಕಾಗುವಷ್ಟು ಧನವು ಸಂಚಯನ ಬಂಧು ಮಿತ್ರರು...
ಬರಬೇಕು ದೇವ ಬರಬೇಕು ಎನ್ನ ಧ್ಯಾನದಲಿ ಮೊಗ ತೋರಬೇಕು ನಿನ್ನ ತೇಜೋ ರಾಶಿಯ ಅಂದಕ್ಕೆ ನನ್ನನ್ನು ನಾನು ನಿತ್ಯ ಮರೆಯಬೇಕು ಕ್ಷಣಿಕ ದೇಹ ಮೋಹಕ್ಕೆ ನಾನೆಂದೂ ಹಪ ಹಪಿಸಿ ಇಲ್ಲಿ ಬಾಳಿರ ಬಾರದು ನನ್ನದೆಲ್ಲವೂ...
ಓ ಕಾಳಿಕಾ ದೇವಿ ಜಗನ್ಮಾತೆ ಭಕ್ತ ಜನ ಹೃದಯದಲಿ ನಲಿಯುವಾಕೆ ಕೋರಿಕೆಗಳ ಪೂರೈಸುವ ದೇವಿಯೇ ಸ್ಮರಣೆಯ ನಿನ್ನ ಮೂರ್ತಿ ತೋರುವಾಕೆ ಯುಗ ಯುಗಗಳಲ್ಲಿ ದೇವಿ ವೈಜಯಂತಿ ಚೈತನ್ಯ ದಾಯನಿ ಶ್ರೀಮುಖಿ ನಿನ್ನ ಸನ್ನಿಧಾನ ಏಳೇಳು...
ಮಾತೆ ಭುವನೇಶ್ವರಿ ಜಗನ್ಮಾತೆ ನನ್ನನ್ನು ಮಾಯೆಯಿಂದ ನಿ ಕಾಪಾಡು ನೀನು ಎನ್ನ ಕೈ ಬಿಟ್ಟ ಮೇಲೆ ನಾನು ಬದುಕುಳಿಯುವದೇ ಇದು ಕಾಡು ವಿಷಯ ಸುಖಕ್ಕೆ ಇಂದ್ರಿಯಗಳ ಚಡಪಡಿಕೆ ಮನಸ್ಸು ಇಂದ್ರಿಯಗಳ ಮೇಲೆ ಸವಾರಿ ಅವುಗಳ...
ನನಗೊಂದೆ ಕಾಡಿದೆ ನಿತ್ಯವೂ ವ್ಯಾಕುಲತೆ ಅವನ ದರುಶನಕ್ಕೆ ಮನವು ಹಾ ತೊರೆದಿದೆ ನನ್ನಂತರಂಗದಲಿ ನಿತ್ಯ ಅವನ ಧ್ಯಾನ ಎಂದಿಗಾಗುವುದೊದರುಶನ ಮನವು ಬೇಡಿದೆ ಬಾಳಿನಲಿ ಯಾರು ಯಾರಿಗೊ ನಾನು ನನ್ನ ಮನಸ್ಸನ್ನು ಪೂರ್ಣ ಅರ್ಪಿಸಿದೆ ನನ್ನೊಡೆಯಗೆ...
ತಿಳಿಯಲಾಗದು ನರಗೆ ಭಗವಂತನ ಲೀಲೆ ಭಗವಂತನರಿಯುವುದು ಸಾಮಾನ್ಯವಲ್ಲ ಮನಸ್ಸು ಪವಿತ್ರ ತಾನೆ ಆಗಿದ ಮೇಲೆ ತಿಳಿಯಬಹುದು ಭಗವಂತನ ಭಾವವೆಲ್ಲ ಕ್ಷಣಿಕವಾದುದಕ್ಕೆ ಆಶಿಸುತ್ತ ನಾವು ನಮ್ಮ ನಾವೇ ನಿತ್ಯ ಕುಬ್ಜರಾಗುತ್ತಿದ್ದೇವು ಬಾಳು ನೀಡಿದ ನಮ್ಮೊಡೆಯಗೆ ಮರೆತು...
ನರಜನ್ಮ ದೇವರು ಕೊಟ್ಟ ಸದವಕಾಶ ಬಹಳ ಎಚ್ಚರದಿಂದ ಇದನ್ನು ಅನುಸರಿಸು ಬೆಳ್ಳಗಿದ್ದುದೆಲ್ಲ ಹಾಲಲ್ಲ ಮನುಜ ನಿತ್ಯ ನಿನ್ನ ಹೋರಾಟದಲ್ಲಿ ಪಾಪ ಬೀಜ ಮನಸ್ಸು ಒಂದು ಕ್ಷೀರಾಮೃತ ಹಾಗೆ ಅದರಲ್ಲಿ ಶರೀರವೆಂಬ ಮಧು ಬೆರೆಸು ಪರಮಾತ್ಮನೈವೇದ್ಯಕ್ಕೆ...
ಮನುಜ ನೀನೊಮ್ಮೆ ಹಿಂತಿರುಗಿ ನೋಡು ಎಲ್ಲಿಯದು ಆ ನಿನ್ನ ಪೂರ್ವ ಧಾಮ ಯಾವ ಸಾಧನೆಗೆ ಇಷ್ಟೊಂದು ನಿನ್ನ ಹೋರಾಟ ಯಾವ ಪುರುಷಾರ್ಥಕ್ಕೆ ಇಷ್ಟೊಂದು ಹುಡುಕಾಟ ಜನರನ್ನು ಮೆಚ್ಚಿಸಿ ನೀನೇನು ಮಾಡುವುದು ಸೌಂದರ್ಯತೆ ಕಂಡು ನೀನೇನು...