ನಿನ್ನಂತೆ ಯಾರುಂಟು
ಓ ಗುರುದೇವ
ನಿನಗೆ ನೀನೇ ಸಾಟಿ
ಓ ಗುರುದೇವ
ಮಾನವರ ಮೈಲಿಗೆ ತಿದ್ದುವ
ಓ ಗುರುದೇವ
ಮಾನವರ ಆತ್ಮ ಕಲ್ಯಾಣಕ್ಕೆ
ಓ ಗುರುದೇವ
ಕಾಯಕದಲಿ ಶುದ್ಧತೆ ತಿಳಿಸುವ
ಓ ಗುರುದೇವ
ಕಾಣುವ ಪ್ರತಿ ವಸ್ತುವಿನಲ್ಲೂ
ನೀನೆ ಗುರುದೇವ
ಬದುಕು ಸಾರ್‍ಥಕತೆಗೆ
ಓ ಗುರುದೇವ
ಎನಗೆ ಏನನ್ನು ತಿಳಿಸುವೆ
ಓಗುರುದೇವ
ಎನ್ನ ಜನನ ಮರಣ ಹರಣದ
ಓ ಗುರುದೇವ
ಮಾಣಿಕ್ಯ ವಿಠಲನ ತೋರುವ
ಓ ಗುರುದೇವ
*****
















