ಸಂಜೀವಿನಿ

ಗಗನದಾ ಅಂಗಳದಲಿ ನೀಲಿ ಬಣ್ಣ ನಿನ್ನ ಕಂಗಳ ಪದರಿನಲಿ ನೀಲಿ ಬಣ್ಣ ಸಾಗರದ ಜಲರಾಶಿಯ ಮೇಲೆ ನೀಲಿ ಬಣ್ಣ ನಿನ್ನ ಅಂತಃಕರಣದಲ್ಲಿ ಪ್ರೀತಿ ಬಣ್ಣ ಬೆಳಗಿನ ರವಿಯಲಿ ಹೊಂಬಣ್ಣ ರಾಶಿ ರಾತ್ರಿಯ ಬೆಳದಿಂಗಳಿನಲಿ ಬೆಳ್ಳಿ...

ಭಾಗ್ಯ

ಓ ನನ್ನ ಪ್ರಿಯ ರಾಧೆ ಕಾಂತ ನಿನಗಾಗಿ ನಿತ್ಯ ರೋದಿಸುತ್ತಿರುವೆ ನಿನ್ನಲ್ಲದ ಪ್ರಪಂಚ ಸುಖಗಳೆಲ್ಲ ಬೇಡವೆಂದು ನಾ ವಿರೋಧಿಸುತ್ತಿರುವೆ ಕೃಷ್ಣ ನನ್ನಲೇನು ದೋಷ ಕಂಡೆಯೆ ಮತ್ತೇಕೆ ನಿನ್ನ ರೂಪ ದರ್‍ಶಿಸಲಾರೆ ನಾನೇನು ಮಾಡಲಾಗದ ಪಾಪಿಯೇ...

ಭವಾಗ್ನಿ

ದಿನೆ ದಿನೆ ನಿನ್ನ ಕಾಣಲೆಂಬ ನನ್ನ ಮನವು ತವಕಿಸುತ್ತಿದೆ ನಿನ್ನ ಪಡೆಯದೆ ಇನ್ನೇನು ಅರ್‍ಥ ಬದುಕು ಭವಸಾಗರವಾಗಿದೆ ನಿ ಅನಂತ ಕೋಟಿ ಬ್ರಹ್ಮಾಂಡ ನಾಯಕ ನಾನೋ ಎಲ್ಲೊ ಇರುವ ದೀನ ಜೀವಿ ನೀನು ನನ್ನ...

ಕಳಂಕರಹಿತ

ಓ ನನ್ನ ಕೃಪಾಸಿಂಧು ದೇವ ನಿನ್ನ ಸ್ಮರಣೆಯೇ ಸದಾ ಇರಿಸು ನಾ ನಿನ್ನ ನಾಮವೊಂದೇ ಸದಾ ನನಗೆ ನಿತ್ಯ ಅನವರತ ನುಡಿಸು ಈ ಕ್ಷಣ ಕ್ಷಣದ ತುಸುಭಾಗ ನಿನ್ನ ನೆನೆಯದೆ ವ್ಯರ್‍ಥ ಹೋಗದಿರಲಿ ನನ್ನ...

ಖಟಿಪಿಟಿ

ಮನವೇ ಓಡದೆ ನಿ ನಿಲ್ಲು ಒಂದು ಕ್ಷಣ ಮುಂದಡಿಬೇಡ ನನ್ನನ್ನೆ ನಿ ಅನುಸರಿಸಬೇಕು ಹೀಗೆ ದಾರಿ ತಪ್ಪಿ ಓಡಬೇಡ ಹೌದು ನೀನೊಮ್ಮೆ ಆಲೋಚಿಸು ಎಷ್ಟು ಜನ್ಮ ನನ್ನೊಂದಿಗೆ ಕಳೆದೆ ಜನ್ಮ ಜನ್ಮದಲ್ಲೂ ನೀ ಮಾತ್ರ...

ಪರಮಾತ್ಮ

ಸೃಷ್ಟಿಯ ಕಣ ಕಣದ ಅಭೀಷ್ಟೆ ನಿನ್ನ ಪಡೆಯುವ ಪರಾಕಾಷ್ಠೆ ನನ್ನವನ ನಾನು ಸೇರಿಕೊಳ್ಳಲು ಏಕೆ ಲಜ್ಜೆ ಬಿಮ್ಮು ಸ್ವ ಪ್ರತಿಷ್ಠೆ ದೀಪ ಬೆಳಗಿ ಮೇಲೇಳುತ್ತಿದೆ ತನ್ನವನ್ನ ಪಡೆಯಲು ಗಗನಕ್ಕೆ ಜಲವು ಎಲ್ಲೆಲ್ಲೂ ಹರಿಯುತ್ತೇವೆ ತನ್ನವನ...

ಸುಖವೆಲ್ಲಿ!

ಸಾಗರದ ಅಲೆ ಅಲೆಗಳೆಲ್ಲ ನಿನ್ನ ನಿನಾದವೆ ನುಡಿಸುತ್ತಿವೆ ಕೋಗಿಲೆ ತನ್ನ ಕೊರಳಿನ ದನಿಯಲಿ ನಿನ್ನ ರೂಪಗಳ ಗುನಿಗುನಿಸುತ್ತಿವೆ ತಾರೆಗಳೆಲ್ಲ ಕೃಷ್ಣ ಚವತ್ತಿಗೆ ಚಂದ್ರನ ಕಾಣಲು ಪರಿತಪಿಸುವಂತೆ ಲೋಕದ ಜನರ ಮಧ್ಯನಾನು ನಿನ್ನ ದರುಶನಕ್ಕಾಗಿ ನಾ...

ಮುನ್ನಡೆಸು ಬಾ

ಗುಲಾಬಿ ಹೂ ಅರಳಲು ಬೆಳಗಿಗಾಗಿ ಕಾತರಿಸುತಿತ್ತು ನಿನ್ನ ದರುಶನಕ್ಕಾಗಿ ಕೃಷ್ಣ ನನ್ನ ಮನಚಡಿಪಡಿಸುತಿತ್ತು ದೂರದಿ ಮೃಗ ಜಲವ ಕಂಡು ಬಾಯಾರಿ ನಾ ನೋಡಿದೆ ನಿನ್ನ ಮರೆತು ಐಹಿಕ ಸುಖವೇ ಆತ್ಮಾನಂದವೆಂದು ನಂಬಿದೆ ಕಾಮಿನ ಕಾಂಚನಗಳ...

ಮಂಗಳಮಯ

ಬದುಕು ಇದು ಎಂಥ ಬದುಕು ದೇವರ ಧ್ಯಾನಿಸಿದ ಈ ಬದುಕು ಬದುಕಿಗೆ ಇಲ್ಲಿ ಕಿಂಚಿತ್ತು ಮರುಕು ದೇವರ ಧ್ಯಾನಿಸದೆ ಕಾಯ ಮುರುಕು ನನ್ನೆದೆ ತುಂಬಲಿ ಕೃಷ್ಣನ ರೂಪ ನನ್ನ ಕರ್‍ಣದಲಿ ಅವನದೆ ಪದರೂಪ ಆ...

ಶಿವ ಬೆಳಕು

ಮೂಡಣ ನಾಡಿನಿಂದ ತೂರಿತು ಬೆಳಕು ಎತ್ತೆತ್ತ ಹರಿಯಿತು ಹೊಳೆಯೊಯ್ತು ಬೆಳಕು ಕತ್ತಲೆಯ ಓಡಿಸಿ ಬೆಳಗಿತ್ತು ಬೆಳಕು ಹೃದಯ ತುಂಬೆಲ್ಲ ಹರಿಸಿತ್ತು ಬೆಳಕು ಬಡವನ ಹೃದಯದಲಿ ಸಿರಿಯಾಯ್ತು ಬೆಳಕು ಮುಳ್ಳುಕಂಟೆ ಗಿಡಕ್ಕೆ ಹೂವಾಯ್ತು ಬೆಳಕು ಬರಡು...