ತುಂಬಿದ ಸಭೆಯಲ್ಲಿ ಉತ್ಸಾಹದಿಂದ ಭಾಷಣ ಮಾಡಲು ಎದ್ದುನಿಂತ ಭಾಷಣಕಾರರು
ಸಭೆಯನ್ನುದ್ದೇಶಿಸಿ ಪ್ರಶ್ನೆ ಕೇಳಿದರು: “ನಾನು ಎಷ್ಟು ಹೊತ್ತು ಭಾಷಣ ಮಾಡಬಹುದು ?”
ಸಭಿಕರೊಬ್ಬರು ನಿಂತು “ನೀವು ಎಷ್ಟು ಹೊತ್ತು ಬೇಕಾದರೂ ಭಾಷಣ ಮಾಡಬಹುದು. ಆದರೆ
ನಾವುಗಳು ಇಲ್ಲಿ ಕುಳಿತಿರುವುದು ಕೇವಲ ಮೂವತ್ತು ನಿಮಿಷಗಳು ಮಾತ್ರ!”
***