#ಹನಿಗವನ ಬಾಯಾರಿಕೆ February 25, 2021January 4, 2021 0 ಬಾಯಾರಿತ್ತು ಬಿಸಿಲು ಏರಿ; ತಂದು ಕುಡಿದೆ ಬಿಸಲೇರಿ! *****
#ಹನಿಗವನ ಚುಟುಕು February 18, 2021January 4, 2021 0 ಕಟುಕನ ಕೈಗೆ ಬೇಕು ಕತ್ರಿ; ಚುಟುಕು ಕೇಳುವ ಕವಿಗಳಿಗೆ ಕೆಲವೊಮ್ಮೆ ಬೇಕು ಹತ್ತಿ! *****
#ಹನಿಗವನ ಮನೆ February 11, 2021January 4, 2021 0 ಮಕ್ಕಳಿಲ್ಲದ ಮನೆ ಬಣ ಬಣ; ದಾಯಾದಿಗಳಿರುವ ಮನೆ ಸದಾ ರಣರಣ! *****
#ಹನಿಗವನ ಬೇವು ಬೆಲ್ಲ February 4, 2021January 4, 2021 0 ವಜ್ರ ದೇಹಕ್ಕೆ ಬೇಕು ಬೇವು ಬೆಲ್ಲ; ಮಧುಮೇಹಕ್ಕೆ ಸಾಕು ಬರೀ ಬೆಲ್ಲ! *****
#ಹನಿಗವನ ನಗೆ ಮುಗುಳು January 21, 2021January 4, 2021 0 ‘ನಗೆ ಮುಗುಳು’ ಓದಿ ಕೊಂಡೆ; ನಗೆಯಲ್ಲೇ ಮುಳುಗಿ ಕೊಂಡೆ! *****
#ಹನಿಗವನ ಗತ್ತು January 14, 2021January 4, 2021 0 ಚುನಾವಣೆಯಲ್ಲಿ ಗೆದ್ದ ಹೊತ್ತು ಜಗತ್ತನ್ನೇ ಗೆದ್ದೆನೆಂಬ ಗತ್ತು! *****
#ಹನಿಗವನ ತ್ಯಾಗ December 31, 2020November 24, 2019 0 ದಾನಶೀಲರು ಮಾಡುತ್ತಾರೆ ಸದಾ ತ್ಯಾಗ; ರಾಜಕಾರಣಿಗಳು ಮಾಡುತ್ತಾರೆ ಸಭಾ ತ್ಯಾಗ; *****