ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ ಮಂತ್ರಿ ಪದ ಬರಲಿಲ್ಲ ಜನಮತಗಳಿಸಿ ನಿನ್ನ ಮರ್ಯಾದೆ ಉಳಿಸಿದರೂ ಪದ ಪಡೆಯುವ ಆಸೆ ಭರವಸೆ ಇದ್ದರೂ ಮೇಲಿನವರು ಕಡೆಗಣಿಸಿದರು. ಇದು ನಿನಗೆ ಸಂದ ಎಣಿಸದೆಯೆ ಬಂದ ಬಹುಮಾನ! ಅಹವಾಲು...
ಪಕ್ಕದ ಬೀದಿ ಪುರಾಣಿಕರು ಜೋತಿಷ್ಯ ಶಾಸ್ತ್ರದಲ್ಲಿ ಭಾರಿ ಪ್ರವೀಣರು. ಯಜ್ಞ ಯಾಗಾದಿಗಳು, ಹೋಮ, ವ್ರತಾಚರಣೆ ಯಾವುದೇ ಇರಲಿ-ಯಾರ ಮನೆಯಲ್ಲೇ ಆಗಲಿ ಪುರಾಣಿಕರು ಅಲ್ಲಿ ಹಾಜರು. ಸುತ್ತಮುತ್ತಲ ಊರಿನವರೆಲ್ಲಾ ಪುರೋಹಿತ ಕಾರ್‍ಯಕ್ಕೆ ಪುರಾಣಿಕರನ್ನೇ ಅವಲಂಬಿಸಿದ್ದರು. ಪುರಾಣಿಕರಲ್ಲಿ...
ಹರಿ ನೀನು ನನ್ನ ಅಮರತ್ವದ ಸಿರಿ ನಿನ್ನೊಂದಿಗೆ ಜನ್ಮ ಜನ್ಮ ಬಂಧ ನಿನ್ನ ತೊರೆದು ಇನ್ನೊಂದು ಬಯಸಿದರೆ ಅದೆಲ್ಲವೂ ಎನ್ನ ಭವದ ಬಂಧ ನಿನ್ನೊಂದಿಗೆ ಚಲ್ಲಾಟ, ನಿನ್ನೊಂದಿಗೆ ಮೋಜು ಅದುವೆ ಎನಗಿರಲಿ ದಿನರೋಜು ಸತ್ಯದತ್ತ...