‘ಸತ್ಯ’ಮೇವ ಜಯತೆ
ಇಂದಿಗಲ್ಲ, ಮುಂದೆಂದಿಗೋ;
‘ಸದ್ಯ’ಮೇವ ಜಯತೆ
ಇಂದಿಗೆ-ಈಗಲೇ!
*****