“ವೆಂಕಟರಮಣ! ನನಗೆ ಪದ್ಮಾವತಿ ಯಂತಹ ಹೆಂಡತಿ ಕೊಡು” ಎಂದು ಬೇಡಿಕೊಂಡ ಒಬ್ಬ ಯುವ ಭಕ್ತ. “ಯಾಕೆ ನಿನ್ನ ಹೆಂಡತಿ ಕೂಡ ನಿನ್ನ ವಕ್ಷಸ್ಥಳದಲ್ಲಿ ಕೂತಿರಬೇಕಾ?” ಎಂದ ದೇವ. “ಬೇಡ, ದೇವ, ದೇವ! ಅವಳು ನನ್ನ ವಕ್ಷಸ್ಥಲಕ್ಕಿಂತ ಅಡುಗೆ ಮನೆಯಲ್ಲಿದ್ದರು ಸಾಕು, ನನ್ನ ಹೊಟ್ಟೆ ತುಂಬುತ್ತದೆ” ಎಂದ.
“ತಥಾಸ್ತು” ಎಂದ ದೈವ.
*****