ಹನಿಗವನ ಬಿಡುಗಡೆ ಕ್ಷಣ ಪರಿಮಳ ರಾವ್ ಜಿ ಆರ್March 18, 2023December 30, 2022 ಬದುಕಿನ ಬಂಧನದಲ್ಲಿ ಬಿಡುಗಡೆಯ ಕ್ಷಣಗಳು ಸಾಬೂನ ಗುಳ್ಳೆಯಂತೆ! ***** Read More
ಹನಿಗವನ ಬುರ್ಕಾ ೩ ಪರಿಮಳ ರಾವ್ ಜಿ ಆರ್March 4, 2023December 30, 2022 ಬುರ್ಕಾ ನೆಪಮಾತ್ರ ಅದು ದೇಹ ಗಾತ್ರ ಭಾವಜೀವ ಆವೇಶಕ್ಕೆ ಆನಂದಕ್ಕೆ ನಿಲುಕದ ಕ್ಷೇತ್ರ ***** Read More
ಹನಿಗವನ ಬುರ್ಕಾ ೨ ಪರಿಮಳ ರಾವ್ ಜಿ ಆರ್February 18, 2023December 30, 2022 ಬುರ್ಕಾದೇಹದ ಸ್ವಯಂಕೃತ ಸೆರಮನೆ ನಗ್ನ ಆಶೆಗಳ ಅಲಂಕೃತ ಅರಮನೆ ***** Read More
ಹನಿಗವನ ಬುರ್ಕಾ ೧ ಪರಿಮಳ ರಾವ್ ಜಿ ಆರ್February 4, 2023December 30, 2022 ಬುರ್ಕಾ ಹಾಕಿದ ಹೆಣ್ಣಿನ ಕಣ್ಣಲಿ ತೂಗುತಿತ್ತು ಸ್ವಚ್ಛಂದ ಕನಸ ಲೀಲೆ ***** Read More
ಹನಿಗವನ ಚಿಂತನೆ ಪರಿಮಳ ರಾವ್ ಜಿ ಆರ್January 21, 2023December 30, 2022 ತಾನು ಮನೆಯೊಳಗೋ ಮನೆ ಹೊರಗೋ ಎಂದು ಚಿಂತಿಸುತಿತ್ತು ಬಾಗಿಲು ಕಿಡಕಿ ***** Read More
ಹನಿಗವನ ಬೋನಸ್ ಪರಿಮಳ ರಾವ್ ಜಿ ಆರ್January 7, 2023December 30, 2022 ಪ್ರತಿದಿನ ಸಿಹಿ ಬೋನಸ್ ಇದ್ದಂತೆ ಹಿಂದಿನ ದಿನ ಇಲಿ ಬೋನ್ ಇದ್ದಂತೆ ಬೀಳದೆ ಬಾಳುವುದು ಜಾಣನಂತೆ! ***** Read More
ಹನಿಗವನ ಅಂಗರಕ್ಷಕ ಪರಿಮಳ ರಾವ್ ಜಿ ಆರ್December 31, 2022December 19, 2021 ನನ್ನ ಕವಿತೆ ಗುಲಾಬಿಗೆ ಮಗ್ಗುಲಲಿ ಮುಳ್ಳಿನ ರಕ್ಷಕ! ***** Read More
ಹನಿ ಕಥೆ ಹನಿ ಕತೆ ಪರಿಮಳ ರಾವ್ ಜಿ ಆರ್December 27, 2022March 7, 2022 ‘ಇದು ಎಂತಹದು ಹನಿ ಕತೆ?’ ಎಂದು ಹೂವಿನ ಮೇಲಿನ ಹನಿಯನ್ನು ಕೇಳಿದ. ಅದು ರಸ ರೂಪ ಗಂಧ ವಿರುವ ನವಿರಾದ ಕತೆ’ ಎಂದಿತು. ಮತ್ತೆ ಸಾಗರದ ಹತ್ತಿರ ಬಂದು ‘ಹನಿ ಕತೆ ಎಂದರೇನು?’ ಎಂದ.... Read More
ಹನಿಗವನ ಸೋಲು ಗೆಲವು ಪರಿಮಳ ರಾವ್ ಜಿ ಆರ್December 24, 2022December 19, 2021 ಪ್ರೀತಿಯಲಿ ಸೋತರೆ ಹೃದಯ ಬಚಾವ್ ಆದಂತೆ ಪ್ರೀತಿಯಲಿ ಗೆದ್ದರೆ ಹೃದಯ ಗಾಳಕ್ಕೆ ಬಿದ್ದಂತೆ ***** Read More
ಹನಿ ಕಥೆ ಮಾತಿನ ಮರ್ಮ ಪರಿಮಳ ರಾವ್ ಜಿ ಆರ್December 20, 2022March 7, 2022 ಎರಡು ಕಲ್ಲುಗಳ ನಡುವೆ ಬೆಳದ ಒಂದು ಅರಳಿ ಗಿಡವನ್ನು ಉಳಿಸಲು ಅವನು ಕಲ್ಲುಗಳನ್ನು ಜರಿಗಿಸಲು ಶ್ರಮ ಪಡುತ್ತಿದ್ದ. ಒಬ್ಬ ಶ್ರೀಮಂತ ಅಲ್ಲಿಗೆ ಬಂದು ‘ಕಲ್ಲಿನ ಮಧ್ಯ ಹೇಗೆ ಗಿಡ ಬೆಳದಿದೆಯೋ ತಿಳೀತಾ ಇಲ್ಲ’ ಎಂದ.... Read More