ತಿಮ್ಮ ತನ್ನ ನಾಯಿ ಜೊತೆ ವಾಕಿಂಗ್ ಹೊರಟಿದ್ದ – ಅವನ ಗೆಳೆಯ ಸಿಕ್ಕವನು ಕೇಳಿದ –
“ಏನು ಕತ್ತೆಯ ಜೊತೆಯಲ್ಲಿ ವಾಕಿಂಗ್ ಹೊರಟಿರುವೆ…” ಅದಕ್ಕೆ ತಿಮ್ಮ ಕೇಳಿದ –
“ಏನೋ ಇದು ನಾಯಿ ಅಲ್ವಾ?”
ಅದಕ್ಕಾತ ಹೇಳಿದ – “ನಾನು ಕೇಳಿದ್ದು ನಿಮ್ಮನ್ನಲ್ಲ, ನಾಯಿಯನ್ನು…”
*****