ಬಾಲು ತನ್ನ ಗೆಳೆಯ ಗಣಪತಿಗೆ ಹೇಳಿದ - "ಮೀಸೆ ಇದ್ದರೆ ನೀನು ನನ್ನ ಹೆಂಡ್ತಿ ತರನೇ ಕಾಣಿಸ್ತಿಯ?" ಗಣಪತಿ: "ನನಗೆಲ್ಲಿ ಮೀಸೆ ಇದೆ?" ಬಾಲು: "ಅದು ನನಗೆ ಗೊತ್ತು. ಆದ್ರೆ ನನ್ನ ಹೆಂಡ್ತಿಗಿದೆಯಲ್ಲಾ" *****
ಪಾಪಣ್ಣನ ಎಮ್ಮೆ ಕಳೆದು ಹೋಗಿತ್ತು. ಎಮ್ಮೆ ಹುಡುಕುತ್ತಾ ಹೊರಟಿದ್ದ ಪಾರ್ಕಿನ ಹತ್ತಿರ ಹೋಗುತ್ತಿದ್ದಾಗ ಹುಡುಗಿಯೊಬ್ಬಳು ತನ್ನ ಹುಡುಗನಿಗೆ "ಪ್ರಿಯ ನಿನ್ನ ಕಣ್ಣಲ್ಲಿ ನನಗೆ ಇಡೀ ಪ್ರಪಂಚ ಕಾಣುತ್ತಿದೆ..." ಪಾಪಣ್ಣ ಕೂಡಲೇ ಕೂಗಿ ಹೇಳಿದ -...
ಅವನೊಬ್ಬ ಅಪ್ಪಟ ಕನ್ನಡ ಹೋರಾಟಗಾರನಾಗಿದ್ದ. ಆದರೆ ಅವನ ಸಹಿಯನ್ನು ಎನ್.ಕೆ.ಟಿ. ಎಂದು ಹಾಕುತ್ತಿದ್ದ ಇದನ್ನು ನೋಡಿದ ಪತ್ರಕರ್ತನೊಬ್ಬ ಕೇಳಿದ- "ಏನಪ್ಪ ನೀನು ಕುವೆಂಪು, ದ.ರಾ.ಬೇಂದ್ರೆ ತರಹ ಕನ್ನಡಮಯ ಶಬ್ದವನ್ನೇ ಬಳಸಬಹುದಲ್ಲಾ? ಅದಕ್ಕಾತ ಹೇಳಿದ- "ನಮ್ಮ...