ಡಾ|| ಸೂರಿ ಶೀಲಾಳಿಗೆ ಫೋನ್ ಮಾಡಿದರು –
“ಶೀಲಾ ರವರೇ ನೀವು ಕೊಟ್ಟ ಚೆಕ್ ವಾಪಾಸ್ ಬಂದಿದೆ.”

ಅದಕ್ಕೆ ಶೀಲಾ ಹೇಳಿದ್ಲು –
“ನೀವು ವಾಸಿ ಮಾಡಿದ ಜ್ವರ ಸಹ ವಾಪಾಉ ಬಂದಿದೆ”
*****