ಕನ್ನಡ ಮೇಷ್ಟ್ರು ಪಾಠ ಮಾಡುವಾಗ ಶಾಲೆಗೆ ಇನ್ಸ್‌ಪೆಕ್ಟರ್‌ ಬಂದರು
ಮಕ್ಕಳಿಗೆ ಕೇಳಿದ್ರು – “ಶಿವ ಧನಸ್ಸು ಮುರಿದವರು ಯಾರು ?”
ಮಕ್ಕಳೆಲ್ಲಾ ನಮಗ್ ಯಾರಿಗೂ ‘ಗೊತ್ತಿಲ್ಲ’ ಎಂದರೆ. ಇನ್ಸ್ಪೆಕ್ಟರ್ ಕನ್ನಡ ಮೇಷ್ಟ್ರನ್ನು
ಕೇಳಿದಾಗ- “ಸಾರ್ ನನಗೆ ಗೊತ್ತಿಲ್ಲ. ಇದು ಹೆಡ್ ಮಾಸ್ಟ್ರದೆ ಕೆಲಸ..”
*****