ಮದುವೆಯಾಗದ ಶೀಲಾ ವಿದವಾ ವೇತನಕ್ಕೆ ಅರ್‍ಜಿಯನ್ನು ಹಾಕಿದ್ಲು.
ಅಧಿಕಾರಿ ಕೇಳಿದ-
“ಮದುವೆಯನ್ನೇ ಆಗದ ನೀನು ವಿಧವಾ ವೇತನಕ್ಕೆ ಬಂದಿರುವೆಯಲ್ಲಾ..”
ಅದಕ್ಕೆ ಶೀಲಾ ಹೇಳಿದ್ಲು-
“ಪಕ್ಕದ ಮನೆ ಸಾವಿತ್ರಿಯ ಗಂಡ ಸತ್ತಾಗಲೇ ನಾನು ವಿಧವೆಯಾಗಿ ಹೋಗಿರುವೆ..”
*****