ಇವರ ಪ್ರಕಟಿತ ಕೃತಿಗಳು
ಕವನ: ಕಾವ್ಯಸಾಗರ, ಆಂತರ್ಯ, ಸಿಂಗಾರ, ಕೂರಂಬು
ಕಥಾ ಸಂಕಲನ: ಸುರಗಿ
ಮಕ್ಕಳ ಕಥಾ ಸಂಕಲನ: ಬೆಳ್ಳಿ ಬೆಳಕು, ಬೆಳ್ಳಿ ಚುಕಕ್ಕಿ, ಬೆಳ್ಳಕ್ಕಿ ಗೂಡು, ದುರ್ಯೋಧನನಿಗೆ ಗೊತ್ತೇ ಆಗಲಿಲ್ಲ
ಇತರೆ: ಮಹಾಬಲೇಶ್ವರ ಭಟ್ಟರು (ವ್ಯಕ್ತಿ ವಿಶೇಷ), ಮಹಾಬಲ (ಟಿ. ಮಹಾಬಲೇಶ್ವರ ಬಟ್ಟರ ಅಭಿನಂದನಾ ಗ್ರಂಥ), ಆಧುನಿಕ ವಚನಗಳು ಭಾಗ - ೧
ಮಳೆ ಬಿಡುವು ಕೊಟ್ಟಿದೆ ಬಿಸಿಲು ಬಿದ್ದಿದೆ ನೆಲ ಆರಿದೆ ಹಿರಿ ಹಿರಿ ಹಿಗ್ಗಿ ಓಡಿದರು ಬಯಲಿಗೆ ಕುಣಿ ಕುಣಿದು ಕುಪ್ಪಳಿಸಿದರು ಜತೆ ಜತೆಗೆ ಮೋಡದ ತೆರೆ ಸರಿಯಿತು ಗಾಳಿಗೆ ಕಂಡಿತು ಬಣ್ಣ ಬಣ್ಣದ ಮಳೆಬಿಲ್ಲು...
ಎನ್ನ ದೇಹವೇ ಕನ್ನಡಾಲಯ ಕನ್ನಡ ಕನ್ನಡವೆನ್ನಲೇತಕೆ ಭಯ ಕನ್ನಡಕೆ ನಮೋ ನಮೋ ಎನ್ನುವೆ ಎನ್ನ ಮಂತ್ರವೊಂದೇ ಅದುವೇ ಕನ್ನಡ ಬಾಡದ ಹೂವಿನ ಮಾಲೆ ಈ ಕನ್ನಡ ನಂಬಿದರೆ ಕೈಬಿಡದೆಂದಿಗೂ ಈ ಕನ್ನಡ ಪ್ರೀತಿಯ ಕನ್ನಡವೇ...
ಮೊನ್ನೆ ಬಿದ್ದ ಮಳೆಗೆ ಮೈಯೆಲ್ಲಾ ಒದ್ದೆ ಬಂದ ನೆನಪುಗಳ ಅಲೆಯಲಿ ಮುಳುಗಿದ್ದೆ ಕಛೇರಿ ಬಿಟ್ಟು ಮನೆ ಸೇರುವ ಹಾದಿಯಲಿ ಮಳೆ ಹನಿ ಸೋಕಿದಾಗ ಬಿಚ್ಚಿದ್ದು ನೆನಪುಗಳ ಸರಮಾಲೆ ಕಡಲ ದಂಡೆಯಲಿ ಮರಳಾಟ ಆಡಿದ್ದು ಅಲೆಗಳಲಿ...
ಶ್ರಾವಣ ಮಾಸ ಬಂತೆಂದರೆ ಸಿಗದು ಉಪಾಹಾರ ಜಳಕವಿಲ್ಲದೆ ಎರಡು ದಿನಕ್ಕೊಮ್ಮೆ ಮಾಡುತ್ತಿದ್ದ ಜಳಕ ನೀರಿಲ್ಲದಿದ್ದರೂ ಈಗ ದಿನವೂ ಜಳಕ ದೇವರ ಪೂಜೆ ಮಾಡದಿದ್ದ ನಾನು ಅವರ ಮೈ ತೊಳೆಯುವುದೀಗ ನನ್ನ ಸರದಿ ಶ್ರಾವಣ ನೆಪದಲ್ಲಾದರೂ...