ಮಂಜು ತನ್ನ ಪ್ರೇಯಸಿ ಶೀಲಾ ಗೆ ಹೇಳಿದ –
“ಪ್ರಿಯೆ ನಿನಗೆ ನಿಜ ಹೇಳ್ತಿನಿ.. ನಾನು ಮುಂದಿನ ಮನೆಯ ಸೂರಿಯಷ್ಟು ಸುಂದರನೂ ಅಲ್ಲ… ಪ್ರದೀಪನಷ್ಟು ಶ್ರೀಮಂತನೂ ಅಲ್ಲ… ಶಂಕರನಷ್ಟು ಚೆನ್ನಾಗಿ ಅಡುಗೆ ಮಾಡಲು ಬರುವುದಿಲ್ಲ. ರಾಘುವಂತೆ ಬುದ್ದಿವಂತನೂ ಅಲ್ಲ. ಆದರೂ ನನ್ನ ನೀ ಪ್ರೀತಿಸುವೆ.. ನಿನಗಾಗಿ ನಾನು ಏನು ಮಾಡಲಿ ಹೇಳು…”
ಶೀಲಾ ಹೇಳಿದಳು.. “ನನಗಾಗಿ ನೀನು ಸೂರಿ, ಪ್ರದೀಪ, ಶಂಕರ ಹಾಗು ರಾಘು ಮೊಬೈಲ್ ನಂಬರ್ ಕೊಡು ಸಾಕು”
*****