ಆ ತಿಪ್ಪೆ ಗೊಬ್ಬರದ ಸತ್ಯ ತಾನಬ್ಬರದ ಮೂಟೆ ಮಿಶ್ರಣವಾಯ್ತು
ಅನ್ನಾಹಾರದ ಸತ್ತ್ವವದಂತೆ ಮಾತ್ರೆ ಮದ್ದುಗಳಾಯ್ತು
ಅನುಭವದ ಸತ್ತ್ವವದಂತೆ ಶಾಲೆಯೊಳಕ್ಷರವಾಯ್ತು
ಆತ್ಮೀಯ ಜೀವದೇವ ಸಂಬಂಧವಾ ವಿಜ್ಞಾನ ವಶವಾಯ್ತು
ಅಂತೆಲ್ಲರೊಳಿರುತಿದ್ದ ದೇಹ ಬುದ್ಧಿ ಬಲವುಬ್ಬರಿಸಿ ಹಣವಾಯ್ತು – ವಿಜ್ಞಾನೇಶ್ವರಾ
*****

ಕನ್ನಡ ನಲ್ಬರಹ ತಾಣ