ಮದುವೆಯಾಗಿ ಹತ್ತು ವರ್ಷದ ನಂತರ ಗಂಡ ಹೇಳಿದ-
‘ನಾನು ಮದುವೆಯಾಗಿ ದೊಡ್ಡ ತಪ್ಪು ಮಾಡಿದೆ ಅಂತ ಈಗ ಅನಿಸುತ್ತಿದೆ..’

ಅದಕ್ಕೆ ಹೆಂಡತಿ ಶೀಲಾ ಹೇಳಿದ್ಲು-
‘ನಿಮಗೆ ಈಗ ಹಾಗೆ ಅನ್ನಿಸುತ್ತಿದೆ. ನನಗೆ ಮದುವೆಯಾದ ಮರು ದಿವಸವೇ ಅನ್ನಿಸತೊಡಗಿತ್ತು…’
*****