ಅವನ ಎದೆಯಲ್ಲಿ
ಅವಳು ಬೆಳಕಾದರೆ
ನನ್ನೊಳಗೆ
ಕತ್ತಲಾವರಿಸುವ ಭೀತಿ
*****