ಸರ್ದಾರನಿಗೆ ಮೂರು ಹೆಣ್ಣುಮಕ್ಕಳಾದವು.
ಅವಕ್ಕೆ ಕವಿತಾ, ವಿನುತ, ಸರಿತಾ ಎಂದು ಹೆಸರಿಟ್ಟ..
ಮತ್ತೆ ಸರ್ದಾರನ ಹೆಂಡತಿ ಹೆಣ್ಣು ಮಗುವನ್ನ ಹಡೆದಾಗ ಸರ್ದಾರ ಇಟ್ಟ ಹೆಸರು “ಬೇಕಿತ್ತಾ”
*****