ಅವಳು
ಮೈ ತುಂಬಾ
ತೊಟ್ಟಿದ್ದಾಳೆ ಒಡವೆ;
ನೋಟವೇ ಹೇಳುತ್ತೆ
ಅವಳಲ್ಲ ಬಡವೆ!
*****