ಸಂಸಾರವೂ
ಒಂದರ್ಥದಲ್ಲಿ
ಸಮ್ಮಿಶ್ರ ಸರ್ಕಾರವೇ;
ಹೊಂದಾಣಿಕೆಯದೇ ಮಂತ್ರ
ತಪ್ಪಿದಲ್ಲಿ ದಂಪತಿಗಳು ಅತಂತ್ರ!
*****