ಬೇಲೀ ಮಗಿನ ಗಂಡ ನಾನು ಮೊಟರದಾಯ್ವರಾ
ಹೆಣ್ತಿತಂಗಿ ಮಾರಕಂಡು ಕಾರಮೋಟಾರಾ
ಮೋಟರ ಮೇನೆ ಕೂತಕಂಡು ಬೇಕಾದ ಮಜಮಾಡ್ತೇ ||
*****
ಹೇಳಿದವರು: ಕುಟ್ಣಪ್ಪ ಹಾಣಿ ಗೌಡ, ವಂದೂರು

ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.