ಲಾರ್ಡ್ ಕರ್ಜನ್ ರವರು ಉತ್ತಮ ಭಾಷಣ ಗಾರರಾಗಿದ್ದರು. ಒಮ್ಮೆ ಅವರು ಭಾಷಣ ಮಾಡುತ್ತಿದ್ದಾಗ ಸಭಿಕರ ವ್ಯಕಿ ಒಬ್ಬರಿಂದ ಒಂದು ಚೀಟಿ ಬಂತು.ಅದನ್ನು ಓದಿದಾಗ ಅದರಲ್ಲಿ ‘ಕತ್ತೆ’ ಎಂದು
ದೊಡದಾಗಿ ಬರೆದಿತು. ಇನ್ನೇನೂ ಇರಲಿಲ. ಅದನ್ನು ಓದಿಕೊಂಡ ಕರ್ಜನ್‌ರವರು “ಇಲ್ಲೊಂದು ಚೀಟಿ ಬಂದಿದೆ; ಅದನ್ನು ಕಳುಹಿಸಿದವರು ತಮ್ಮಹೆಸರನ್ನು ಮಾತ್ರ ಬರೆದು ಕಳುಹಿಸಿದ್ದಾರೆ. ನೋಡಿ ಬೇಕಾದರೆ” ಎನ್ನುತ್ತಾ ಆ ಚೀಟಿಯನ್ನು ಸಭಿಕರಿಗೆ ಕಾಣುವಂತೆ ಎತ್ತಿ ಹಿಡಿದರು.
****