ಮಲ್ಲಿ – ೩೦
ಬರೆದವರು: Thomas Hardy / Tess of the d’Urbervilles ತಾತಯ್ಯನವರ ಕಚೇರಿಗೆ ನರಸಿಂಹಯ್ಯನು ಶಂಭುರಾಮಯ್ಯ, ಮಲ್ಲಣ್ಣನವರ ಜೊತೆಯಲ್ಲಿ ಬಂದಿದ್ದಾನೆ. ಈಡಿಗದಲ್ಲಿ ಒಂದು ವಿವೇಕಾನಂದ ಪಂಥವನ್ನು ಸ್ಥಾಪಿಸುತ್ತೇವೆ. ಆ ಸಂದರ್ಭದಲ್ಲಿ ಆರಂಭ ಭಾಷಣವಾಗಬೇಕೆಂದು ಪಾರ್ಥನೆ. ಶಂಭುರಾಮಯ್ಯನು...
Read More