ಪ್ರೈಮರಿ ಶಾಲೆ ಮಗುವೊಂದು ಮತ್ತೊಂದು ಹುಡುಗನಿಗೆ ಹೊಡೆಯಿತು.

ಮೇಷ್ಟು ಕೇಳಿದ್ರು “ಯಾವನಿಗೆ ಹೊಡೆದೆ?”

“ಅವನು ಕಳೆದ ತಿಂಗಳು ನನಗೆ ಚಿಂಪಾಂಜಿಂತ ಬೈಯ್ದಿದ್ದ.”

“ಅದಕ್ಕೆ ಈಗ ಯಾಕೆ ಹೊಡೆದೆ?”

“ನಿನ್ನೆ ಮೈಸೂರು ಜೂ ನಲ್ಲಿ ಚಿಂಪಾಂಜಿಯನ್ನು ನೋಡಿದೆ.”
*****